ಪುನರಾವರ್ತಿತ ಪ್ರಶ್ನೆಗಳು


ಉತ್ತರ: ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣವು ರಾಜ್ಯ ಸರ್ಕಾರದಿಂದ ಮಾನ್ಯತೆಯನ್ನು ಪಡೆದುಕೊಂಡಿರುತ್ತದೆ, ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಈ ಜಾಲತಾಣಕ್ಕೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತವೆ. ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳ ಜಾಲತಾಣಗಳಿಗೆ ದಿಕ್ಸೂಚಿ ಕೇಂದ್ರಿಕೃತ ಜಾಲತಾಣ ಇದಾಗಿರುತ್ತದೆ.

ಉತ್ತರ: ಕರ್ನಾಟಕ ರಾಜ್ಯದ ಸಮಗ್ರ ಮಾಹಿತಿಯನ್ನು ಈ ಜಾಲತಾಣವು ಪ್ರತಿಬಿಂಬಿಸುವ ಪ್ರಯತ್ನ ಮಾಡುತ್ತದೆ. ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ, ಪ್ರವಾಸಿ ತಾಣಗಳ, ಪ್ರಶಸ್ತಿಗಳ, ಇ-ಸೇವೆಗಳ, ಜನಪ್ರತಿಧಿನಿಗಳ ಮಾಹಿತಿ, ಸಂಪರ್ಕ ಹಾಗೂ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.

ಉತ್ತರ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನೀಡುವ ಆನ್‌ಲೈನ್ ಸೇವೆಗಳಿಗೆ ಈ ಜಾಲತಾಣದಲ್ಲಿ ಬಾಹ್ಯಸಂಪರ್ಕವನ್ನು ನೀಡಲಾಗಿದೆ. “ಇ-ಸೇವೆಗಳು” ಎಂಬ ಮೆನ್ಯುವನ್ನು ಕ್ಲಿಕ್‍ ಮಾಡಿದ ನಂತರ ತೆರೆದುಕೊಳ್ಳುವ ಪುಟದಲ್ಲಿ “ನಾಗರಿಕರಿಗಾಗಿ(G2C)”, “ಸರ್ಕಾರಿ ಸಿಬ್ಬಂದಿಗಾಗಿ(G2G)” ಮತ್ತು “ಉದ್ಯಮಿಗಳಿಗಾಗಿ(G2B)” ಎಂಬ ವರ್ಗಿಕೃತ ಸೇವೆಗಳ ಮಾಹಿತಿ ಲಭ್ಯವಿರುತ್ತದೆ.

ಉತ್ತರ: ಪ್ರಸ್ತುತ ಜಾಲತಾಣವು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿದೆ.

ಉತ್ತರ:ಹೌದು, ರಾಜ್ಯ ಸರ್ಕಾರದ ಜಾಲತಾಣವನ್ನು ಸ್ಪಂದನಾತ್ಮಕವಾಗಿ ವಿನ್ಯಾಸಗೊಳಿಸಿದ್ದರಿಂದ ಮೊಬೈಲ್ನಂ,ತಹ ಸಾಧನಗಳಲ್ಲಿಯೂ ಬಳಕೆಗೆ ಲಭ್ಯವಿದೆ.

ಉತ್ತರ: ಜಾಲತಾಣದ ಮುಖಪುಟದಲ್ಲಿರುವ “ಅಭಿಪ್ರಾಯ” ಮೆನ್ಯುವನ್ನು ಕ್ಲಿಕ್‍ ಮಾಡಿ ಸಾರ್ವಜನಿಕರು ಅವರ ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸುವ ಮೂಲಕ ಸರ್ಕಾರದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

ಉತ್ತರ: ಮುಖಪುಟದಲ್ಲಿರುವ “ಕುಂದುಕೊರತೆ” ಎನ್ನುವ ಮೆನ್ಯು ಸೃಜಿಸಿದ್ದು, ಸಾರ್ವಜನಿಕ ದೂರುಗಳ ನಿವಾರಣಾ ವ್ಯವಸ್ಥೆಯ ಜಾಲತಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಾರ್ವಜನಿಕರು ಕುಂದುಕೊರತೆ ಮನ್ಯುವನ್ನು ಕ್ಲಿಕ್‌ ಮಾಡಿ ಕುಂದುಕೊರತೆಗಳ ಬಗ್ಗೆ ದೂರನ್ನು ದಾಖಲಿಸಬಹುದು.

ಉತ್ತರ: ಹೌದು, ಕಪ್ಪು ಮತ್ತು ಬಿಳಿ ಬಣ್ಣದಲ್ಲಿಯೂ ಜಾಲತಾಣ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈ ಆಯ್ಕೆಯನ್ನು ಪಡೆದುಕೊಳ್ಳಲು ಜಾಲತಾಣ ಮುಖಪುಟದ ಬಲ ಮೇಲ್ಭಾಗದಲ್ಲಿರುವ ಕಪ್ಪು ಬಣ್ಣದ “A” ಅಕ್ಷರನ್ನು ಕ್ಲಿಕ್‌ ಮಾಡಿದರೆ ಜಾಲತಾಣವು ಬಣ್ಣ ರಹಿತವಾಗಿ ತೆರೆದುಕೊಳ್ಳುತ್ತದೆ.

ಉತ್ತರ: ಹೌದು, ಜಾಲತಾಣದ ಮುಖಪುಟದ ಬಲ ಮೇಲ್ಭಾಗದಲ್ಲಿರುವ “ಸಮೀಕ್ಷೆ” ಮೆನ್ಯುವನ್ನು ಕ್ಲಿಕ್‌ ಮಾಡಿ, ನಂತರ ತರೆದುಕೊಳ್ಳುವ ಪುಟದಲ್ಲಿ ಸಮೀಕ್ಷೆ ಕಾರ್ಯವನ್ನು ಕೈಗೊ‍ಳ್ಳಬಹುದು.

ಉತ್ತರ: ಈ ಜಾಲತಾಣದಲ್ಲಿ ಮಾಹಿತಿ ಆಯೋಗದ ಆನ್‌ಲೈನ್‌ ದೂರು ದಾಖಲೆ ಅರ್ಜಿಯನ್ನು “ಮಾಹಿತಿ ಹಕ್ಕು” ಎಂಬ ಮೆನ್ಯುಗೆ ಲಿಂಕ್‌ ಮಾಡಲಾಗಿದೆ. ಸಾರ್ವಜನಿಕರು ಮಾಹಿತಿ ಹಕ್ಕು ಮೆನ್ಯು ಕ್ಲಿಕ್‌ ಮಾಡಿದಲ್ಲಿ ತೆರೆದುಕೊಳ್ಳುವ ಮಾಹಿತಿ ಆಯೋಗದ ದೂರು ದಾಖಲೆ ಅಪ್ಲಿಕೇಷನ್‌ನಲ್ಲಿ ದೂರು ದಾಖಲಿಸಬಹುದಾಗಿರುತ್ತದೆ.

ಉತ್ತರ: ಹೌದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರಕಟಿಸಿರುವ ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಈ ಜಾಲತಾಣದ ಮುಖಪಟದ ಅಡಿಟಿಪ್ಪಣಿಯಲ್ಲಿರುವ “ಸರ್ಕಾರದ ಆಪ್‌ಗಳು” ವಿಭಾಗದಲ್ಲಿ ಲಭ್ಯವಿರುತ್ತವೆ.

ಉತ್ತರ: ಜಾಲತಾಣದ ಮುಖಪುಟದ ಅಡಿಟಿಪ್ಪಣಿಯಲ್ಲಿರುವ “ಸರ್ಕಾರದ ಸಂಪರ್ಕ ಕೈಪಿಡಿ” ಮೆನ್ಯು ಕ್ಲಿಕ್‌ ಮಾಡುವ ಮೂಲಕ ರಾಜ್ಯದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಂಪರ್ಕ ಮಾಹಿತಿ ಪಡೆದುಕೊಳ್ಳಬಹುದು.

ಉತ್ತರ: ಹೌದು, ಈ ಜಾಲತಾಣವನ್ನು “ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳು(GIGW)”, “ಬಳಕೆದಾರ ಮಾರ್ಗಸೂಚಿಗಳು (Accessibility Guidelines)” ಮತ್ತು “ಕನ್ನಡ ಅಭಿವೃದ್ಧಿ ಪ್ರಾಧಿಕಾರ” ಶಿಫಾರಸ್ಸುಗಳನ್ನು ಒಳಗೊಂಡು ರೂಪಿಸಲಾಗಿದೆ.

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ ಇತ್ತೀಚಿನ ನವೀಕರಣ​ : 25-02-2020 05:12 PM ಸಂದರ್ಶಕರು : 100548 ಆವೃತ್ತಿ : CeG/KRN 1.4