ಸಂಶೋಧಕ


ಕರ್ನಾಟಕ ಸಂಶೋಧನಾ ಶಿಕ್ಷಣ ಮತ್ತು ಸಂಶೋಧನಾ ವೃತ್ತಿಗೆ ಸಾಗರದಷ್ಟೆ ಅವಕಾಶಗಳನ್ನು ಹೊಂದಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ವಿಜ್ಞಾನ ತಂತ್ರಜ್ಞಾನ,ವೈದ್ಯಕೀಯ, ಬಾಹ್ಯಾಕಾಶ, ರಕ್ಷಣೆ, ಕೃಷಿ,ಮಳೆಗಾಡು, ಸಂಸ್ಕೃತಿ, ವಿದ್ಯುನ್ಮಾನ, ಆಹಾರ, ಇಂಧನ, ರಕ್ಷಣಾ,ಆಡಳಿತ ಕ್ಷೇತ್ರಗಳು ಸೇರಿದಂತೆ ಸಾಮಾನ್ಯ ವಿಷಯಗಳಲ್ಲೂ ಸಂಶೋಧನೆಯನ್ನು ಕೈಗೊಳ್ಳಲು ಸರ್ಕಾರ, ಸ್ವಾಯತ್ತ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ರಾಜ್ಯದಲ್ಲಿವೆ, ಅವುಗಳಲ್ಲಿ ಪ್ರಮುಖವಾಗಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು .


  ಸೆಂಟರ್ ಫಾರ್ ಎಲೆಕ್ಟ್ರಾನಿಕ್ ಡಿಸೈನ್ & ಟೆಕ್ನಾಲಜಿ, ಬೆಂಗಳೂರು

 • 1. ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ(ಇಂಡಿಯಾ), ಬೆಂಗಳೂರು
 • 2. ಸೆಂಟರ್ ಫಾರ್ ಮಿಲಿಟರಿ ಏರ್ವರ್ಥಿನೆಸ್ & ಸರ್ಟಿಫಿಕೇಷನ್, ಬೆಂಗಳೂರು
 • 3. ಸೆಂಟರ್ ಫಾರ್ ದಿ ಸ್ಟಡಿ ಆಫ್ ಲೋಕಲ್ ಕಲ್ಚರಲ್, ಕುವೆಂಪು ವಿವಿ,
 • 4. ಸಿಎಸ್ಐಆರ್ ಫೋರ್ಥ್ ಪ್ಯಾರಾಡಿಗ್ಮ್ ಇನ್ಸ್ಟಿಟ್ಯೂಟ್, ಬೆಂಗಳೂರು.
 • 5. ಡಿಫೆನ್ಸ್ ಏವಿಯಾನಿಕ್ಸ್ ರಿಸರ್ಚ್ ಎಷ್ಟಾಬ್ಲಿಷ್ಮೆಂಟ್, ಬೆಂಗಳೂರು
 • 6. ಡಿಫೆನ್ಸ್ ಬಯೋಇಂಜಿನೀಯರಿಂಗ್ & ಎಲೆಕ್ಟ್ರೋಮೆಡಿಕಲ್ ಲ್ಯಾಬರೋಟರಿ,ಡಿಆರ್ಡಿಓ, ಬೆಂಗಳೂರು
 • 7. ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ, ಡಿಆರ್ಡಿಓ ಮೈಸೂರು,
 • 8. ಡಾಕ್ಯುಮೆಂಟೇಷನ್ ರಿಸರ್ಚ್ ಟ್ರೈನಿಂಗ್ ಸೆಂಟರ್, ಜ್ಞಾನಭಾರತಿ ಬೆಂಗಳೂರು,
 • 9. ಎಲೆಕ್ಟ್ರಾನಿಕ್ & ರಾಡಾರ್ ಡೆವೆಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್, ಬೆಂಗಳೂರು
 • 10. ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್, ಡಿಆರ್ಡಿಓ ಬೆಂಗಳೂರು
 • 11. ಇಂಡಿಯನ್ ಅಕ್ಯಾಡಮಿ ಆಫ್ ಸೈನ್ಸ್, ಬೆಂಗಳೂರು
 • 12. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಬೆಂಗಳೂರು
 • 13. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ ಬೆಂಗಳೂರು
 • 14. ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ನ್ಯಾನೋ ಸೈನ್ಸ್ & ಟೆಕ್ನಾಲಜಿ, ಬೆಂಗಳೂರು
 • 15. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್, ಬೆಂಗಳೂರು
 • 16. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
 • 17. ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ &ಎಕಾಮಿಕ್ ಚೇಂಚ್, ಬೆಂಗಳೂರು
 • 18. ಇನ್ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯೋಲಜಿ & ರಿಜೆನರೇಟಿವ್ ಮೆಡಿಸೆನ್, ಬೆಂಗಳೂರು
 • 19. ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ & ಟೆಕ್ನಾಲಜಿ, ಬೆಂಗಳೂರು,
 • 20. ಜವರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್, ಬೆಂಗಳೂರು
 • 21. ಎಂ.ಪಿ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್, ಬೆಂಗಳೂರು
 • 22. ಮೈಕ್ರೋವೇವ್ ಟ್ಯೂಬ್ ರಿಸರ್ಚ್ & ಡೆವೆಲಪ್ಮೆಂಟ್ ಸೆಂಟರ್, ಡಿಆರ್ಡಿಓ, ಬೆಂಗಳೂರು
 • 23. ಸಿಎಸ್ಐಆರ್- ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಬೆಂಗಳೂರು
 • 24. ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್, ಬೆಂಗಳೂರು
 • 25. ನ್ಯಾಷನಲ್ ಡಿಸೈನ್ & ಸಿಸರ್ಚ್ ಫೋರಮ್, ಬೆಂಗಳೂರು
 • 26. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್, ಬೆಂಗಳೂರು
 • 27. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸ್, ಬೆಂಗಳೂರು
 • 28. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸನ್, ಬೆಂಗಳೂರು
 • 29. ರಾಷ್ಟ್ರೀಯ ಟ್ಯೂಬರ್ಕ್ಯುಲಾಸಿಸ್ ಇನ್ಸ್ಟಿಟ್ಯೂಟ್, ಬೆಂಗಳೂರು
 • 30. ನ್ಯೂರೋ ಬಯೋಲಜಿ ರಿಸರ್ಚ್ ಸೆಂಟರ್, ನಿಮ್ಹಾನ್ಸ್ ಬೆಂಗಳೂರು
 • 31. ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಮೈಸೂರು
 • 32. ಪಬ್ಲಿಕ್ ಅಫೇರ್ಸ್ ಸೆಂಟರ್ ಇಂಡಿಯಾ, ಬೆಂಗಳೂರು
 • 33. ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್, ಬೆಂಗಳೂರು
 • 34. ರಿಸರ್ಚ್ ಸೆಂಟರ್ ಫಾರ್ ಡಿಎನ್ಎ ಡಯಾಗ್ನಾಸ್ಟಿಕ್, ಕವಿವಿ ಧಾರವಾಡ
 • 35. ಸೂಪರ್ ಕಂಪ್ಯೂಟರ್ ಎಜ್ಯುಕೇಷನ್ ರಿಸರ್ಚ್ ಸೆಂಟರ್, ಐಐಎಸ್ ಬೆಂಗಳೂರು
 • 36. ಯು.ಎಸ್.ರಾವ್ ಸೆಟಲೈಟ್ ಸೆಂಟರ್, ಇಸ್ರೋ ಬೆಂಗಳೂರು
img
img
img
imgಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
 • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

 • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
 • Meity_logo
 • digital
 • data
 • India
 • pm
 • gigw
 • wcag
 • ssl
 • w3c
 • kp_kn