ಕರ್ನಾಟಕ ರತ್ನ

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು

ಕ್ರ.ಸಂ

ಹೆಸರು

ಗೌರವಿಸಿದ್ದು

ಕ್ಷೇತ್ರ

1.

ಕುವೆಂಪು

1992

ಸಾಹಿತ್ಯ

2.

ಡಾ. ರಾಜ್‌ಕುಮಾರ್

1992

ಸಿನೆಮಾ

3.

ಎಸ್. ನಿಜಲಿಂಗಪ್ಪ

1999

ರಾಜಕೀಯ

4.

ಸಿ ಎನ್ ಆರ್ ರಾವ್

2000

ವಿಜ್ಞಾನ

5.

ದೇವಿ ಪ್ರಸಾದ್ ಶೆಟ್ಟಿ

2001

ವೈದ್ಯಕೀಯ

6.

ಭೀಮಸೇನ ಜೋಷಿ

2005

ಸಂಗೀತ

7.

ಶ್ರೀ ಶಿವಕುಮಾರ ಸ್ವಾಮಿಗಳು

2007

ಸಾಮಾಜಿಕ ಸೇವೆ

8.

ಡಾ. ಡಿ. ಜವರೇಗೌಡ

2008

ಶಿಕ್ಷಣ ಮತ್ತು ಸಾಹಿತ್ಯ

9.

ಡಾ. ವೀರೇಂದ್ರ ಹೆಗ್ಗಡೆ

2009

ಸಾಮಾಜಿಕ ಸೇವೆ

ಇತ್ತೀಚಿನ ನವೀಕರಣ​ : 14-05-2020 12:11 PM ಅನುಮೋದಕರು: Admin