ಅಕ್ಕಮಹಾದೇವಿ ಪ್ರಶಸ್ತ್ತಿ

ಅಕ್ಕಮಹಾದೇವಿ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕ ಸರ್ಕಾರವು ಶಿವಶರಣೆಯರ ಆಶಯಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿರುವ ಯಾವುದೇ ಕ್ಷೇತ್ರದ ಮಹಿಳಾ ಸಾಧಕರನ್ನು ಮತ್ತು ಮಹಿಳಾ ಸಂಘ ಸಂಸ್ಥೆಗಳನ್ನು ಗೌರವಿಸುವ ಸಲುವಾಗಿ 2016ನೇ ಸಾಲಿನಲ್ಲಿ ‘ಶ್ರೇಷ್ಠ ವಚನಕಾರ್ತಿ ಶಿವಶರಣೆ ಅಕ್ಕಮಹಾದೇವಿ ಪ್ರಶಸ್ತಿ’ಯನ್ನು ಸ್ಥಾಪಿಸಿದೆ. ಇದು ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಮೊತ್ತ ರೂ.5.00ಲಕ್ಷಗಳ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ. ಮಲ್ಲಿಕಾಘಂಟಿ 2016
2. ಅಧ್ಯಕ್ಷರು, ಅಕ್ಕಮಹಾದೇವಿ ಸಮಿತಿ (ರಿ), ಉಡುತಡಿ, ಶಿವಮೊಗ್ಗ ಜಿಲ್ಲೆ 2017
3. ಶ್ರೀಮತಿ ದು ಸರಸ್ವತಿ, ಬೆಂಗಳೂರು 2018

ಇತ್ತೀಚಿನ ನವೀಕರಣ​ : 10-02-2020 12:10 PM ಅನುಮೋದಕರು: Admin