ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.
ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್ v-87.0.4280.141, ಮೈಕ್ರೋಸಾಫ್ಟ್ ಎಡ್ಜ್ v-87.0.664.75, ಫೈರ್ಫಾಕ್ಸ್ v-83.0 ಬ್ರೌಸರ್ಗಳನ್ನು ಬಳಸಿ.
ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ
ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in
ಕರ್ನಾಟಕ ಸರ್ಕಾರದ ಮುಖ್ಯಜಾಲತಾಣಕ್ಕೆ ಭೇಟಿನೀಡುತ್ತಿರುವುದಕ್ಕೆ ಧನ್ಯವಾದಗಳು.
ಕರ್ನಾಟಕವನ್ನು ಸಮಗ್ರವಾಗಿ ಬಿಂಬಿಸುವ ಅವಶ್ಯಕತೆಯನ್ನು ಮನಗಂಡು ಕರ್ನಾಟಕ ಸರ್ಕಾರದ ಅಧಿಕೃತ ಮುಖ್ಯಜಾಲತಾಣವನ್ನು ಸೃಜಿಸಲಾಗಿದೆ. ಈ ಜಾಲತಾಣವು, ನಾಡಿನ ಇತಿಹಾಸ, ಭಾಷೆಯ ಇತಿಹಾಸ, ಆಚರಣೆಗಳು, ಸಂಸ್ಕೃತಿ-ಪರಂಪರೆ, ರಾಜ್ಯ ನೀಡುವ ಗೌರವಗಳು, ರಾಜ್ಯಕ್ಕೆ ಸಂದ ಗೌರವಗಳು, ಜಿಲ್ಲೆಗಳ ಸಂಕ್ಷಿಪ್ತ ವಿವರ, ಜನಪ್ರತಿನಿಧಿಗಳ ಮಾಹಿತಿ, ಗೌರವಾನ್ವಿತ ರಾಜ್ಯಪಾಲರಿಂದ ಒಳಗೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳವರೆಗಿನ ಸಂಪೂರ್ಣ ಸಂಪರ್ಕ ಕೈಪಿಡಿ, ರಾಜ್ಯದ ದೃಷ್ಟಿಯಿಂದ ಇಂದಿನ ಮಹತ್ವವನ್ನು ಸಾರುವ ಚಿತ್ರಸಹಿತ ಮಾಹಿತಿ, ರಾಷ್ಟ್ರಮಟ್ಟದಲ್ಲಿ ರಾಜ್ಯದ ಸ್ಥಾನಮಾನದ ಹೋಲಿಕೆಯ ಅಂಶಗಳು, ಸುಸ್ಥಿರ ಅಭಿವೃದ್ಧಿ ಗುರಿಗಳು, ಪ್ರವಾಸಿ ತಾಣಗಳು, ಸೇರಿದಂತೆ ಮಹತ್ವದ ಮಾಹಿತಿಯನ್ನು ಒಳಗೊಂಡಿದೆ.
ಮಹತ್ವದ ಉದ್ದೇಶದಿಂದ ಪ್ರಕಟವಾಗುತ್ತಿರುವ ಈ ಜಾಲತಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಇ-ಆಡಳಿತ ಕೇಂದ್ರ ಮತ್ತು ಸಾರ್ವಜನಿಕರು ಪಾಲುದಾರರಾಗಿರುತ್ತಾರೆ (ಸ್ಟೇಕ್ಹೋಲ್ಡರ್ಸ್).
ಇಲಾಖೆಗಳು ಮಾಹಿತಿಯನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡುವಾಗ ಮಾಹಿತಿ ನಿರ್ವಹಣೆ ಮತ್ತು ಅನುಮೋದನಾ ನೀತಿ(CMAP)ಯನ್ನು ಅನುಸರಿಸುತ್ತವೆ. ಇಲ್ಲಿ ಕಂಟೇಂಟ್ ಕ್ರಿಯೇಟರ್ ಪ್ರಾಥಮಿಕ ಹಂತದಲ್ಲಿ ಜಾಲತಾಣಕ್ಕೆ ಬೇಕಾದ ಮಾಹಿತಿಯನ್ನು ಸಿದ್ಧಪಡಿಸುತ್ತಾರೆ. ಕಂಟೇಂಟ್ ಮಾಡರೇಟರ್ ಆ ಮಾಹಿತಿಯನ್ನು ಪರಿಶೀಲಿಸಿ, ಅವಶ್ಯವೆನಿಸಿದರೆ ತಿದ್ದುಪಡಿ ಮಾಡಬಹುದು ಮತ್ತು ಅನುಮೋದನೆಗೆ ಕಳುಹಿಸುತ್ತಾರೆ. ಕಂಟೇಂಟ್ ಅಪ್ರೂವರ್ ಮಾಹಿತಿಯನ್ನು ಅನುಮೋದಿಸಿದ ನಂತರವೇ ಜಾಲತಾಣದಲ್ಲಿ ಮಾಹಿತಿ ಪ್ರಕಟವಾಗುತ್ತದೆ. ನೋಡಲ್ ಅಧಿಕಾರಿಗಳು ಈ ವ್ಯವಸ್ಥೆಯನ್ನ ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತಾರೆ.
ಪ್ರತಿಯೊಬ್ಬರಿಗೂ ಅವರದೆ ಆದಹೊಣೆಗಾರಿಕೆಗಳಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗಳು ಮಾಹಿತಿಯನ್ನು ಒದಗಿಸುತ್ತವೆ. ಜಾಲತಾಣದಲ್ಲಿ ಪ್ರಕಟವಾಗುವ ಮಾಹಿತಿಗೆ ಈ ಇಲಾಖೆಗಳೆ ಹಕ್ಕುಸ್ವಾಮ್ಯವನ್ನು ಹೊಂದಿರುವುದರಿಂದ ಪ್ರಕಟಿತ ಮಾಹಿತಿಯ ಮರುಬಳಕೆಗೆ ಅನುಮತಿಯ ಅವಶ್ಯಕತೆ ಇದ್ದರೆ ಈ ಇಲಾಖೆಗಳಿಂದ ಪಡೆದುಕೊಳ್ಳಬೇಕು.
ಈ ಜಾಲತಾಣಕ್ಕೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡ “ಭಾರತ ಸರ್ಕಾರದ ಜಾಲತಾಣ ರಚನಾ ಮಾರ್ಗಸೂಚಿಗಳು (ಜಿ.ಐ.ಜಿ.ಡಬ್ಲ್ಯೂ), ಬಳಕೆದಾರ (ಅಕ್ಸೆಸಿಬಿಲಿಟಿ) ಮಾರ್ಗಸೂಚಿಗಳು, ಕರ್ನಾಟಕಕ್ಕೆ ಸಂಬಂಧಿಸಿದಂತೆ “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು” ಅಳವಡಿಸಲಾಗಿದ್ದು, ವಿಕಲಚೇತನ ಸ್ನೇಹಿ, ಬಳಕೆದಾರ ಸ್ನೇಹಿಯಾಗಿರುತ್ತದೆ.
ಎಲ್ಲ ರೀತಿಯ ಪ್ರದರ್ಶನ ಸಾಧನಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಸ್ಪಂದನಾತ್ಮಕವಾಗಿ ರೂಪಿಸಲಾಗಿದೆ. ತೃತೀಯ ವ್ಯಕ್ತಿಗಳು ಸುರಕ್ಷತೆಯನ್ನು ಪ್ರಮಾಣಿಕರಿಸುವುದರಿಂದ ಜಾಲತಾಣದ ಸುರಕ್ಷತೆಯಲ್ಲಿ ಯಾವುದೇ ರಾಜಿಮಾಡಿಕೊಂಡಿರುವುದಿಲ್ಲ. ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಈ ಜಾಲತಾಣವನ್ನು ಪ್ರಕಟಿಸಲಾಗಿದೆ.
ಮಾಹಿತಿ, ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಲತಾಣದ ಆವೃತ್ತಿ (ವರ್ಷನ್)ಯು ಉನ್ನತೀಕರಣಗೊಳ್ಳುತ್ತದೆ, ಪ್ರತಿಯೊಂದು ನೂತನ ಆವೃತ್ತಿಯಲ್ಲಿ ಹೊಸ ಗುಣಲಕ್ಷಣಗಳನ್ನು ಅಳವಡಿಸಿ ಪ್ರಕಟಿಸಲಾಗುತ್ತದೆ. ಪ್ರಸ್ತುತ ಪ್ರಾರಂಭಿಕ ಆವೃತ್ತಿಯನ್ನುಜಾಲತಾಣವು ಹೊಂದಿದೆ.
ಇ-ಆಡಳಿತ ಕೇಂದ್ರವು ಈ ಜಾಲತಾಣದ ವಿನ್ಯಾಸ, ಅಭಿವೃದ್ಧಿ, ಸುರಕ್ಷತಾಕ್ರಮಗಳು ಮತ್ತು ಪ್ರಕಟಿಸುವುದರ ಜೊತೆಗೆ ದತ್ತಾಂಶ ನಿರ್ವಹಣೆ ಸೇರಿದಂತೆ ತಾಂತ್ರಿಕ ಸಂಬಂಧಿತ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತವೆ. ಸಾರ್ವಜನಿಕರ ಅನುಕೂಲಕ್ಕಾಗಿಯೇ ಈ ಜಾಲತಾಣವನ್ನು ಸೃಜಿಸಲಾಗಿದ್ದು, ಮಾಹಿತಿ ವಿನಿಮಯಕ್ಕಾಗಿ ವಿದ್ಯುನ್ಮಾನ ವೇದಿಕೆಯನ್ನು ನಿರ್ಮಿಸಲಾಗಿದೆ.
(ಪ್ರಕಟಿತ ಮಾಹಿತಿ ಮುಕ್ತ ಬಳಕೆಗೆ ಲಭ್ಯವಿದ್ದರೆ)
1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯನ್ನು ಮರು ಪ್ರಕಟಿಸಲು ಇ-ಮೇಲ್ ಮೂಲಕ ನಮಗೆ ಅಥವಾ ಜಾಲತಾಣ ಒಡೆತನದ ಸಂಸ್ಥೆಗೆ ತಿಳಿಸಿ ಮುಕ್ತವಾಗಿ ಬಳಸಿಕೊಳ್ಳಬಹುದು.
2. ಮಾಹಿತಿಯನ್ನು ಯಥಾವತ್ತಾಗಿ ಮರುಪ್ರಕಟಿಸಬಹುದೇ ಹೊರತು ಅದನ್ನು ತಿರುಚುವುದಕ್ಕಾಗಲಿ ಅಥವಾ ದಾರಿ ತಪ್ಪಿಸುವ ವಿಧಾನದಲ್ಲಿ ಬಳಕೆ ಮಾಡುವಂತಿಲ್ಲ.
3. ಮರು ಪ್ರಕಟಿಸುವಾಗ ಮತ್ತು ಮರು ಪ್ರಕಟಣೆಗೆ ಶಿಫಾರಸ್ಸು ಮಾಡುವಾಗ ಮಾಹಿತಿಯ ಮೂಲವನ್ನು ನಮೂದಿಸಬೇಕು.
4. ಮೂರನೇ ವ್ಯಕ್ತಿ ಮರು ಪ್ರಕಟಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಮರು ಪ್ರಕಟಿಸಲು ಬಯಸಿದರೆ ಹಕ್ಕುಸ್ವಾಮ್ಯ ಹೊಂದಿರುವವರ ಅನುಮತಿ ಪಡೆದುಕೊಳ್ಳಬೇಕು.
ಹಕ್ಕುಸ್ವಾಮ್ಯ ನೀತಿ
(ಪ್ರಕಟಿತ ವಿಷಯಗಳ ಮರುಬಳಕೆಗೆ ನಿಬಂಧನೆಗಳಿದ್ದರೆ)
1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಅವುಗಳ ಮರು ಪ್ರಕಟಣೆಗೆ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿ ಕಡ್ಡಾಯವಾಗಿದೆ.
2. ಅನುಮತಿಯನ್ನು ಪಡೆದುಕೊಳ್ಳಲು ……………@..... ಗೆ ಇ-ಮೇಲ್ ಮೂಲಕ ಮನವಿ ಮಾಡಬಹುದು.
(ಸಂಬಂಧಿತ ಇಲಾಖೆ ತಮ್ಮ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಬೇಕಿಲ್ಲವಾದರೆ)
1. ನಮ್ಮ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯನ್ನು ನೇರವಾಗಿ ಲಿಂಕ್ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರುವುದಿಲ್ಲ.
2. ನಮ್ಮ ಪುಟಗಳು ನಿಮ್ಮ ಜಾಲತಾಣದ ವ್ಯಾಪ್ತಿಯಲ್ಲಿ ಪ್ರಕಟವಾಗುವುದನ್ನು ನಾವು ಬಯಸುವುದಿಲ್ಲವಾದ್ದರಿಂದ ಬಳಕೆದಾರರಿಗೆ ಅದು ಪ್ರತ್ಯೇಕ ವಿಂಡೋನಲ್ಲಿ ತೆರೆಯುವಂತೆ ಇರಬೇಕು.
ಬಾಹ್ಯ ಜಾಲತಾಣ ಸಂಪರ್ಕ ನೀತಿ
(ಇಲಾಖೆ ಜಾಲತಾಣದಲ್ಲಿ ಹೈಪರ್ಲಿಂಕ್ ಮಾಡಲು ಅನುಮತಿ ಕಡ್ಡಾಯವಾಗಿದ್ದರೆ)
1. ಈ ಜಾಲತಾಣದಲ್ಲಿ ಯಾವುದೇ ಹೈಪರ್ಲಿಂಕ್ ಗಳನ್ನು ನೀಡುವುದು ಮತ್ತು ಅದರ ಸ್ವರೂಪವನ್ನು ತಿಳಿಸುವುದಕ್ಕೆ ಅನುಮತಿ ಕಡ್ಡಾಯವಾಗಿರುತ್ತದೆ.
2. ………………….@...... ಗೆ ಇ-ಮೇಲ್ ಮೂಲಕ ಮನವಿ ಮಾಡಿ ಇ - ಆಡಳಿತ ಕೇಂದ್ರ ಇಲಾಖೆಯ ಅನುಮತಿಯನ್ನು ಪಡೆದುಕೊಳ್ಳಬಹುದು.
ಸರ್ಕಾರಿ ಜಾಲತಾಣಗಳನ್ನು ಬಿಡುವ ಮುನ್ನ ನೀಡಬೇಕಾದ ಸೂಚನೆ ಈ ಸಂಪರ್ಕಕೊಂಡಿ ಬೇರೊಂದು ಜಾಲತಾಣ ತೆರೆಸುತ್ತದೆ. ಆ ಜಾಲತಾಣದಲ್ಲಿನ ವಿಷಯ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ, ಅದೇ ಜಾಲತಾಣದಲ್ಲಿ ನಮೂದಾಗಿರುವ ಸಂಬಂಧಿತರನ್ನು ಸಂಪರ್ಕಿಸುವುದು.
ಈ ಸರ್ಕಾರಿ ಜಾಲತಾಣವು ಎಲ್ಲರ ಬಳಕೆಗೆ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿ ಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕ ದಟ್ಟಣೆ ನಿವಾರಣೆಗಾಗಿ ಕಮರ್ಷಿಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ. ಅಧಿಕೃತ ಕಾನೂನ ಸಂಸ್ಥೆಗಳನ್ನು ಹೊರತು ಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳು ಮಾಡಲ್ಪಡುವುದಿಲ್ಲ. ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.
(ಜಾಲತಾಣವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸದೇ ಇದ್ದರೆ)
ಸಾಮಾನ್ಯ ನಿಯಮಾನುಸಾರ, ಸಂದರ್ಶಕರು ಈ ಜಾಲತಾಣಕ್ಕೆ ಭೇಟಿ ನೀಡಿದಾಗ ಅವರ ವೈಯಕ್ತಿಕ ಮಾಹಿತಿಯನ್ನು ಈ ಜಾಲತಾಣದಲ್ಲಿ ಸಂಗ್ರಹಿಸುವುದಿಲ್ಲ. ಸಂದರ್ಶಕರು ತಾವಾಗೇ ವೈಯಕ್ತಿಕ ಮಾಹಿತಿಯನ್ನು ನೀಡಿದರೆ ಮಾತ್ರ ಪಡೆಯಲಾಗುತ್ತದೆ.
ಸಂದರ್ಶಕರು ಈ ಜಾಲತಾಣಕ್ಕೆ ಸಂದರ್ಶಿಸಿರುವುದನ್ನು ಸಾಂಖಿಕವಾಗಿ ದಾಖಲಿಸಲಾಗುತ್ತದೆ ಮತ್ತು ಈ ಜಾಲತಾಣಕ್ಕೆ ನೀವು ಭೇಟಿ ನೀಡುವಾಗ ಉಪಯೋಗಿಸಿದ ಬ್ರೌಸರ್, ಸರ್ವರ್ ಮತ್ತು ಡೊಮೇನ್, ದಿನಾಂಕ ಮತ್ತು ಸಮಯ, ಡೌನ್ಲೋಡ್ ಮಾಡಿಕೊಂಡ ದಾಖಲೆಗಳನ್ನು ದಾಖಲಿಸಲಾಗುತ್ತದೆ. ಆದರೆ, ಸಂದರ್ಶಕರ ಗುರುತು ಮತ್ತು ಅವರ ಬ್ರೌಸಿಂಗ್ ಚಟುವಟಿಕೆಗಳನ್ನು ನಾವು ಗುರುತಿಸುವುದಿಲ್ಲ (ನ್ಯಾಯಾಲಯಗಳು ವಾರೆಂಟ್ ಮೂಲಕ ಸಂದರ್ಶಕರ ವಿವರ ಪರೀಕ್ಷಿಸಲು ಬಯಸಿದ ಸಂದರ್ಭಹೊರತು ಪಡೆಸಿ.)
ಸಂದರ್ಶಕರು ಜಾಲತಾಣದಲ್ಲಿ ಮಾಹಿತಿಯನ್ನು ಪಡೆದುಕೊಳ್ಳುವಾಗ ಜಾಲತಾಣಗಳು ತಂತ್ರಾಂಶದ ತುಣುಕನ್ನು ನೀಡುತ್ತವೆ. ಅದಕ್ಕೆ ಕುಕೀಸ್ ಎನ್ನಲಾಗುತ್ತದೆ. ಅಂತಹ ಯಾವುದೇ ಕುಕೀಸ್ ಗಳನ್ನು ಈ ಜಾಲತಾಣದಲ್ಲಿ ಬಳಸಲಾಗಿಲ್ಲ.
ಸಂದರ್ಶಕರು ಸಂದೇಶಗಳನ್ನು ಕಳುಹಿಸಿದಾಗ ಮಾತ್ರ ಆ ಕ್ಷಣಕ್ಕೆ ಅವರ ಇ-ಮೇಲ್ ಧಾಖಲಾಗುತ್ತದೆ ಮತ್ತು ಅವರಿಗೆ ಮಾಹಿತಿಯನ್ನು ನೀಡುವುದಕ್ಕೆ ಮಾತ್ರ ಅದನ್ನು ಬಳಸಲಾಗುತ್ತದೆ. ಅದನ್ನು ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಸೇರಿಸಿಕೊಳ್ಳಲಾಗುವುದಿಲ್ಲ ಮತ್ತು ಇನ್ಯಾವುದೇ ಚಟುವಟಿಕೆಗೆ ಅದನ್ನು ಬಳಸಿಕೊಳ್ಳಲಾಗುವುದಿಲ್ಲ. ಸಂದರ್ಶಕರ ಗಮನಕ್ಕೆ ತಾರದೆ ಅದನ್ನು ಬಹಿರಂಗಪಡಿಸುವುದಿಲ್ಲ.
ಸಂದರ್ಶಕರು ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳಿದರೆ ಅಥವಾ ತಿಳಿಸಿದರೆ ಅದನ್ನು ಹೇಗೆ ಉಪಯೋಗಿಸಲಾಗುವುದು ಎನ್ನುವುದನ್ನು ತಿಳಿಸಲಾಗುತ್ತದೆ. ಇಲ್ಲಿ ತಿಳಿಸಲಾಗುವ ಮಾಹಿತಿಯಲ್ಲಿ ನಿಮಗೆ ನಂಬಿಕೆ ಬಾರದೇ ಇದ್ದಲ್ಲಿ ಅಥವಾ ಆ ವಿಚಾರಗಳ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಬಯಸಿದರೆ “ನಮ್ಮನ್ನು ಸಂಪರ್ಕಿಸಿ” ವಿಭಾದಲ್ಲಿರುವ ವೆಬ್ ಮಾಸ್ಟರ್ ಗಳನ್ನು ಸಂಪರ್ಕಿಸುವುದು ಅವಶ್ಯವಾಗಿದೆ.
ಸೂಚನೆ: ‘ವೈಯಕ್ತಿಕ ಮಾಹಿತಿ’ ಎನ್ನುವ ಗೌಪ್ಯ ಹೇಳಿಕೆಯಲ್ಲಿ ನಿಮ್ಮ ಗುರುತು ಅಥವಾ ಸುಲಭವಾಗಿ ಗುರುತಿಸಲು ಸಹಕರಿಸುವ ಅಂಶಗಳನ್ನು ನಮೂದಿಸಲಾಗಿರುತ್ತದೆ.
1. ಇಲಾಖೆ ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಒಂದು ವೇಳೆ ಸಂದರ್ಶಕರು ತಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ, ಹಿಮ್ಮಾಹಿತಿ, ಕೇಳಿದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಬಯಸಿ ವೈಯಕ್ತಿಕ ಮಾಹಿತಿಯಾದ ಇ-ಮೇಲ್, ಅಂಚೆ ವಿಳಾಸವನ್ನು “ಸಬ್ಮಿಟ್(submit)” ಮಾಡಿದರೆ ಮಾತ್ರ ಆ ಮಾಹಿತಿಯನ್ನು ಮರು ಪ್ರತಿಕ್ರಿಯೆ ಉದ್ದೇಶಕ್ಕಾಗಿ ಪಡೆದುಕೊಳ್ಳಲಾಗುತ್ತದೆ. ಸಂದರ್ಶಕರು ಕೇಳಿದ ಮಾಹಿತಿಯು ಬೇರೊಂದು ಇಲಾಖೆ ಅಥವಾ ಏಜೆನ್ಸಿಗೆ ಸಂಬಂಧಿಸಿದ್ದರೆ ಅವರೊಂದಿಗೆ ಸಂದರ್ಶಕರ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಕಾನೂನಿಗೆ ನಿಮ್ಮ ಮಾಹಿತಿ ಅವಶ್ಯವಾಗಿದ್ದರೆ ಆಗಲೂ ಹಂಚಿಕೊಳ್ಳಬಹುದು.
2. ಖಾಸಗಿ ಅಥವಾ ಲಾಭದಾಯಕ ವ್ಯವಹಾರದ ಉದ್ದೇಶಕ್ಕೆ ಸಂದರ್ಶಕರ ವಿವರವನ್ನು ಸಿದ್ಧಪಡಿಸುವುದಾಗಲಿ ಅಥವಾ ಸಂಗ್ರಹಿಸುವುದಾಗಲಿ ಇಲಾಖೆ ಮಾಡುವುದಿಲ್ಲ. ಪ್ರಶ್ನೆಗಳನ್ನು ಕೇಳುವುದಕ್ಕೆ ಮತ್ತು ಕಮೆಂಟ್ ಮಾಡುವುದಕ್ಕೆ ಸಂದರ್ಶಕರ ಇ-ಮೇಲ್ ನೀಡುವುದು ಕಡ್ಡಾಯವಾಗಿರುತ್ತದೆ, ಅದರ ಹೊರತು ಯಾವುದೇ ವೈಯಕ್ತಿಕ ಮಾಹಿತಿಯನ್ನು ನೀಡುವುದಕ್ಕೆ ಇಲಾಖೆ ಪ್ರೋತ್ಸಾಹಿಸುವುದಿಲ್ಲ.
· ಈ ಸರ್ಕಾರಿ ಜಾಲತಾಣದ ಮಾಹಿತಿಯನ್ನು ಎಲ್ಲರಿಗೂ ನೀಡುವುದಕ್ಕೆ, ಅನಧಿಕೃತ ಬಳಕೆದಾರರು ಜಾಲತಾಣ ಪ್ರವೇಶಿಸುವುದು, ಜಾಲತಾಣದಲ್ಲಿನ ಮಾಹಿತಿಯನ್ನು ತಿರುಚುವುದು ಅಥವಾ ಹಾನಿಮಾಡುವುದನ್ನು ತಡೆಯುವುದಕ್ಕೆ ಮತ್ತು ಜಾಲತಾಣದ ಭದ್ರತೆ ದೃಷ್ಠಿಯಿಂದ ಹಾಗೂ ಸಂಪರ್ಕದಟ್ಟಣೆ ನಿವಾರಣೆಗಾಗಿ ಕಮರ್ಷಿಯಲ್ ಸಾಫ್ಟವೇರ್ ಪ್ರೋಗ್ರಾಮ್ ಗಳನ್ನು ಬಳಸಲಾಗುತ್ತದೆ.
· ಅಧಿಕೃತ ಕಾನೂನು ಸಂಸ್ಥೆಗಳನ್ನು ಹೊರತುಪಡೆಸಿ, ಸಂದರ್ಶಕರ ಅಥವಾ ಬಳಕೆದಾರನ್ನು ವೈಯಕ್ತಿಕವಾಗಿ ಗುರುತಿಸಲು ಯಾವುದೇ ಪ್ರಯತ್ನಗಳನ್ನು ಮಾಡಲ್ಪಡುವುದಿಲ್ಲ. ಸಂದರ್ಶಕರ ಮಾಹಿತಿಯು ನಿಯಮಿತ ಅಳಿಸುವಿಕೆಗೆ ಒಳಪಟ್ಟಿರುತ್ತದೆ.
· ಅನಧಿಕೃತರು ಈ ಜಾಲತಾಣದಲ್ಲಿ ಮಾಹಿತಿಯನ್ನು ಸೇರಿಸುವುದು, ಬದಲಾಯಿಸುವುದು ಕಾನೂನು ಬಾಹೀರವಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯಿದೆ(2000)ರ ಅಡಿಯಲ್ಲಿ ದಂಡನಾರ್ಹವಾಗಿದೆ.
1) ಜಾಲತಾಣದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆ: ಇ-ಆಡಳಿತ ಕೇಂದ್ರ, ಸಿ.ಆ.ಸು ಇ.(ಇ-ಆಡಳಿತ), ಕರ್ನಾಟಕ ಸರ್ಕಾರ.
2) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯ ನಿಖರತೆ ಮತ್ತು ಸ್ಪಷ್ಟತೆಗೆ ಪ್ರಯತ್ನ ಮಾಡಲಾಗಿದೆ. ಇವುಗಳನ್ನು ಕಾನೂನಾತ್ಮಕ ವಿಷಯಕ್ಕೆ ಬಳಸಿಕೊಳ್ಳುವಂತಿಲ್ಲ. ಅಸ್ಪಷ್ಟತೆ, ಅನುಮಾಗಳಿದ್ದರೆ ಸಂಬಂಧಿತ ಇಲಾಖೆ, ವಿಷಯ ಪರಿಣಿತರು ಅಥವಾ ಇತರೆ ಮೂಲದಿಂದ ಪರಿಹರಿಸಿಕೊಳ್ಳಬಹುದು.
3)ಈ ಜಾಲತಾಣ ಸಂಪರ್ಕದಿಂದ ಉದ್ಭವಿಸುವ ತೊಂದರೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಕ್ಕೆ ಮಾಲಿಕತ್ವ ಹೊಂದಿರುವ ಇಲಾಖೆ ಹೊಣೆಯಾಗಿರುವುದಿಲ್ಲ ಮತ್ತು ಅದಕ್ಕೆ ಪರಿಹಾರವನ್ನು ನೀಡಲಾಗುವುದಿಲ್ಲ.
4) ಈ ಕರಾರು ಮತ್ತು ಷರತ್ತುಗಳನ್ನು ಭಾರತೀಯ ಕಾನೂನಿನ ಅಡಿಯಲ್ಲಿ ರೂಪಿಸಲಾಗಿದೆ. ಇವುಗಳಿಂದ ಯಾವುದೇ ಗೊಂದಲಗಳು ಉದ್ಭವಿಸಿದರೆ ನ್ಯಾಯಾಲಯದಲ್ಲಿ ಮಾತ್ರ ಪರಿಹರಿಸಿಕೊಳ್ಳಬಹುದು.
5) ಈ ಜಾಲತಾಣದಲ್ಲಿ ಪ್ರಕಟವಾದ ಮಾಹಿತಿಯೊಂದಿಗೆ ಸರ್ಕಾರೇತರ/ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಬಾಹ್ಯ ಮಾಹಿತಿ ಅಥವಾ ಪಾಯಿಂಟರ್ ಗಳನ್ನು ಸಂಪರ್ಕಿಸಿರಬಹುದು. …………………….. ಇಲಾಖೆಯು ಮಾಹಿತಿ ನೀಡುವ ಅನುಕೂಲಕ್ಕಾಗಿ ಮಾತ್ರ ಅವುಗಳನ್ನು ಸಂಪರ್ಕಿಸಿರುತ್ತದೆ. ಲಿಂಕ್ ಗಳನ್ನು ಸಂಪರ್ಕಿಸಿದಾಗ ಖಾಸಗಿತನ ನೀತಿ, ಸುರಕ್ಷತಾ ನೀತಿಗೆ ಅನುಸಾರ ……… …………….ಇಲಾಖೆಯ ಈ ಜಾಲತಾಣದಿಂದ ಸಂದರ್ಶಕರು ಹೊರಹೋಗುವ ಅಥವಾ ಬೇರೊಂದು ವಿಂಡೋ ತೆರೆದುಕೊಳ್ಳುವ ಸಂದರ್ಭ ಉಂಟಾಗಬಹುದು.
6) ………………. ಇಲಾಖೆಯು ಈ ಜಾಲತಾಣದಲ್ಲಿನ ಬಾಹ್ಯಜಾಲತಾಣ ಕೊಂಡಿಗಳು ಎಲ್ಲ ಕಾಲಕ್ಕೂ ಕ್ರಿಯಾಶೀಲವಾಗಿರುವ ಭರವಸೆಯನ್ನು ನೀಡುವುದಿಲ್ಲ.
7) ಸಂಪರ್ಕಿತ ಬಾಹ್ಯ ಜಾಲತಾಣಗಳಲ್ಲಿನ ಹಕ್ಕು ಸ್ವಾಮ್ಯ ಮಾಹಿತಿಯ ಬಳಕೆಗೆ……………………………………… ಇಲಾಖೆ ಜವಾಬ್ದಾರರಾಗಿರುವುದಿಲ್ಲ. ಅಲ್ಲಿನ ಮಾಹಿತಿಯ ಬಳಕೆಗೆ ಸಂಬಂಧಿತರಿಂದ ಅನುಮತಿ ಪಡೆಯಬೇಕು.
8)ಸಂಪರ್ಕಿತ ಬಾಹ್ಯ ಜಾಲ ತಾಣಗಳು ಕೇಂದ್ರ ಸರ್ಕಾರದ ಜಾಲತಾಣ ಮಾರ್ಗದರ್ಶಿಗಳು ಅಥವಾ ಇತರೆ ಜಾಲತಾಣ ರಚನಾ ಮಾನದಂಡಗಳಿಗೆ ಅನುಗುಣವಾಗಿ ರಚೆನೆಯಾಗಿರುವ ಭರವಸೆಯನ್ನು…………………………… ……….. ಇಲಾಖೆ ನೀಡುವುದಿಲ್ಲ.
--------------------------------------------/------------------------------------ ……………………………. ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ ಖಾಸಗಿತನ ನೀತಿಯನ್ನು ಪರಿಶೀಲಿಸಿದ್ದಕ್ಕೆ ಧನ್ಯವಾದಗಳು.
ಸಂದರ್ಶಕರ ಹೆಸರು, ವಿಳಾಸ, ಇ-ಮೇಲ್, ಮೊಬೈಲ್ ಸಂಖ್ಯೆಗಳನ್ನು ನಾವು ಸಂಗ್ರಹಿಸುವುದಿಲ್ಲ. ನೀವು ಬಯಸಿದ್ದಲ್ಲಿ ನಿಮಗೆ ನೀಡಬೇಕಾದ ಪ್ರತಿ ಮಾಹಿತಿಗಾಗಿ ಮಾತ್ರ ನಿಮ್ಮ ವಿವರವನ್ನು ಸಂಗ್ರಹಿಸಾಗುತ್ತದೆ. ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ ಕೆಲವು ತಾಂತ್ರಿಕ ಅಂಶಗಳನ್ನು ಈ ಕೆಳಗಿನಂತೆ ಸಂಗ್ರಹಿಸಲಾಗುತ್ತದೆ. ಸ್ವಯಂ ಸಂಗ್ರಹ ಮತ್ತು ಶೇಖರಣೆ
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಾಗ ಅಥವಾ ಕಡತಗಳನ್ನು ಡೌನ್ಲೋಡ್ ಮಾಡಿಕೊಂಡಾಗ ಮಾತ್ರ ಈ ಕೆಳಗಿನ ಕೆಲವು ತಾಂತ್ರಿಕ ಅಂಶಗಳನ್ನು ಈ ಜಾಲತಾಣದಲ್ಲಿ ಸ್ವಯಂ ಸಂಗ್ರಹವಾಗಬಹುದು.
• ನಿಮಗೆ ಸೇವೆ ನೀಡುತ್ತಿರುವ ಡೊಮೇನ್, ಐಪಿ ಸಂಖ್ಯೆ, ಸಂದರ್ಶಕರು ನಮ್ಮ ಜಾಲತಾಣವನ್ನು ಹೇಗೆ ಪ್ರವೇಶಿಸಿದರು
• ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಮ್
• ಸಂದರ್ಶಕರು ನಮ್ಮ ಜಾಲತಾಣಕ್ಕೆ ಭೇಟಿ ನೀಡಿದ ಸಮಯ ಮತ್ತು ದಿನಾಂಕ
• ಸಂದರ್ಶಕರು ಮಾಹಿತಿ ಪಡೆದ ಪುಟಗಳು/ಯು.ಎಲ್.ಆರ್
• ಸಂದರ್ಶಕರು ಇನ್ನೊಂದು ಜಾಲತಾಣದ ಮೂಲಕ ಈ ಜಾಲತಾಣಕ್ಕೆ ಸಂದರ್ಶಿಸಿದ್ದರೆ, ಆ ಜಾಲತಾಣದ ವಿಳಾಸ
ಈ ಮಾಹಿತಿಯು ನಮ್ಮ ಜಾಲತಾಣವನ್ನು ಇನ್ನುಷ್ಟು ಬಳಕೆ ಸ್ನೇಹಿಯನ್ನಾಗಿಸಲು ಉಪಯುಕ್ತವಾಗಿರುತ್ತದೆ. ಇದು ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಶಕರ ಸಂಖ್ಯೆ ಮತ್ತು ಬಳಕೆ ಮಾಡಿದ ತಂತ್ರಜ್ಞಾನವನ್ನು ಮಾತ್ರ ತಿಳಿಸುತ್ತದೆ ಮತ್ತು ಸಂದರ್ಶಕರನ್ನು ಹಿಂಬಾಲಿಸುವುದಾಗಲಿ ಅಥವಾ ಅವರ ವೈಯಕ್ತಿಕ ಮಾಹಿತಿಯನ್ನಾಗಲಿ ಸಂಗ್ರಹಿಸಲಾಗುವುದಿಲ್ಲ.
ಸಂದರ್ಶಕರು ಜಾಲತಾಣಕ್ಕೆ ಭೇಟಿ ನೀಡಿದಾಗ, ತಂತ್ರಾಂಶದ ಒಂದರ ಸಣ್ಣ ತುಣುಕು ನಿಮ್ಮ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಆಗುತ್ತದೆ ಅದನ್ನೇ ಕುಕೀಸ್ ಎನ್ನಲಾಗುತ್ತದೆ. ಕೆಲವೊಂದು ಕುಕೀಸ್ ಗಳು ಭವಿಷ್ಯದಲ್ಲಿ ಸಂದರ್ಶಕರನ್ನು ಗುರುತಿಸಲು ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಆದರೆ ಈ ಜಾಲತಾಣದಲ್ಲಿ non -persistent cookies ಅಥವಾ per-session cookiesಗಳನ್ನು ಮಾತ್ರ ಬಳಸಲಾಗಿದೆ.
Per-session cookie ಅಥವಾ per-session cookiesಗಳು ಕೇವಲ ತಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿವಯೇ ಹೊರತು ಸಂದರ್ಶಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಸಂದರ್ಶನ ಮುಗಿದ ನಂತರೆ ಸ್ವತಃ ಅಳಿಸಲ್ಪಡುತ್ತವೆ. ಈ ಕೂಕೀಗಳು ಮಾಹಿತಿಯನ್ನು ಶಾಶ್ವತವಾಗಿ ಸಂಗ್ರಹಿಸುವುದಿಲ್ಲ ಮತ್ತು ಬಳಕೆದಾರರ ಹಾರ್ಡ್ ಡ್ರೈವ್ ಸಂಗ್ರಹವಾಗುವುದಿಲ್ಲ. ಸಂದರ್ಶಕರು ಜಾಲತಾಣದ ಬಳಕೆಯನ್ನು ಪ್ರಾರಂಭಿಸಿದಾಗ ಸಕ್ರಿಯವಾಗುವ ಈ ಕೂಕೀಗಳು ಜಾಲತಾಣ ಬಳಕೆಯು ಮುಗಿದ ನಂತರ ನಿಷ್ಕ್ರಿಯವಾಗುತ್ತವೆ.
1. ಜಾಲತಾಣದಲ್ಲಿನ ಪ್ರತಿ ವಿಭಾಗದಲ್ಲಿರುವ ಮಾಹಿತಿಯನ್ನು ಸಂಕ್ಷಿಪ್ತವಾಗಿ ನೀಡಲಾಗಿರುತ್ತದೆ. 1. ಈ ಜಾಲತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯು ಎಚ್.ಟಿ.ಎಂ.ಎಲ್, ಪಿಡಿಎಫ್ ಅಥವಾ ಜೆಪಿಇಜಿ ಮಾದರಿಯಲ್ಲಿರಬಹುದು. ಪಿ.ಡಿ.ಎಫ್. ದಾಖಲೆಗಳನ್ನು ಓದಲು “ಅಡೊಬೆ ರೀಡರ್” ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗಿರುತ್ತದೆ. ತಂತ್ರಾಂಶ ಇಲ್ಲವಾದಲ್ಲಿ http://www.adobe.com/products/acrobat/readstep2.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 2. ಈ ಜಾಲತಾಣದಲ್ಲಿ ಪ್ರಕಟವಾದ ವಿಡಿಯೋ ಅಥವಾ ಆಡಿಯೋ ಕಡತಗಳನ್ನು ವೀಕ್ಷಿಸಲು ಅಡೋಬೆ ಫ್ಲ್ಯಾಶ್ ಪ್ಲೇಯರ್ ತಂತ್ರಾಂಶವು ಬಳಕೆದಾರರ ಕಂಪ್ಯೂಟರ್ ಅಥವಾ ಸಿಸ್ಟಮ್ ನಲ್ಲಿ ಇರಬೇಕಾಗುತ್ತದೆ. ತಂತ್ರಾಂಶವು ಇಲ್ಲವಾದಲ್ಲಿ https://www.adobe.com/products/flashplayer.html ಇಲ್ಲಿಗೆ ಲಾಗಿನ್ ಆಗಿ ಉಚಿತವಾಗಿ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. 3. ಅಂಧರಿಗೂ ಈ ಜಾಲತಾಣ ಬಳಕೆ ಸ್ನೇಹಿಯಾಗಿ ರೂಪಿಸಲಾಗಿದೆ. ಅದಕ್ಕಾಗಿ “ಇ-ಸ್ಪೀಕ್” ತಂತ್ರಾಂಶವನ್ನು ಅಥವಾ ಸಮಾನಾಂತರ ತಂತ್ರಾಂಶಗಳನ್ನು (ಜಾಲತಾಣದ ಅಡಿಟಿಪ್ಪಣಿಯಲ್ಲಿರುವ screen reader access ನ್ನು ಪರಿಶೀಲಿಸಿ) ಬಳಕೆದಾರರ ಕಂಪ್ಯೂರ್ ನಲ್ಲಿ ಅಳವಡಿಸಿಕೊಳ್ಳಬೇಕು. 4. ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಪ್ರೆಸೆಂಟೆಷನ್ ಗಳಲ್ಲಿನ ಮಾಹಿತಿಯನ್ನು ಪಡೆದುಕೊಳ್ಳಲು ಸಂಬಂಧಿಸಿದ ತಂತ್ರಾಂಶಗಳನ್ನು ಹೊಂದಿರಬೇಕು. ಮಾಹಿತಿ ಹುಡುಕುವುದು 1. ಬಳಕೆದಾರರಿಗೆ ಅನುಕೂಲವಾಗಲೆಂದು ಈ ಜಾಲತಾಣದಲ್ಲಿ ಆಂತರಿಕ ಮಾಹಿತಿಯನ್ನು ಹುಡುಕುವುದಕ್ಕೆ “ ಇಲ್ಲಿ ಹುಡುಕಿ” ಅವಕಾಶವನ್ನು ನೀಡಲಾಗಿದೆ. ಇಲ್ಲಿ ಕನ್ನಡದಲ್ಲೇ ಅಕ್ಷರ ಜೋಡನೆಗೆ ಅವಕಾಶವಿದೆ. ಕಡ್ಡಾಯವಾಗಿ ಕನ್ನಡ “ಯೂನಿಕೋಡ್ ಫಾಂಟ್” ಗಳನ್ನು ಮಾತ್ರ ಬಳಸಬೇಕು.ಇಂಗ್ಲಿಷ್ ನಲ್ಲೂ ಹುಡುಕುವುದಕ್ಕೆ ಅವಕಾಶವಿದೆ. ಅಂತರ್ಜಾಲ ಸೌಲಭ್ಯ ಅಂತರ್ಜಾಲ ಸಂಪರ್ಕ ನಿಧಾನವಾಗಿದ್ದಾಗ ಅಥವಾ ಅಸಮರ್ಪಕವಾಗಿದ್ದಾಗ ಜಾಲತಾಣದ ವಿನ್ಯಾಸದಲ್ಲಿ ಬದಲಾವಣೆ ಗೋಚರಿಸಬಹುದು ಅಥವಾ ಉಪ ಉಪಟಗಳು ತೆರೆದುಕೊಳ್ಳದೇ ಇರಬಹುದು.
ಈ ಜಾಲತಾಣವು “ಜಗತ್ತಿನಾದ್ಯಂತ ಜಾಲ(World Wide Web Consortium -W3C)” ಮತ್ತು ವೆಬ್ ಕಂಟೆಂಟ್ ಅಕ್ಸೆಸಿಬಿಲಿಟಿ ಗೈಡ್ಲೈನ್(WCAG) ಹಂತ 2.0 ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ದೃಷ್ಟಿದೌರ್ಬಲ್ಯ ಹೊಂದಿದವರು JAWS, NVDA, SAFA, Supernova and Window-Eyes ನಂತಹ ಮುಂತಾದ ಪರದೆ ವಾಚಕ ತಂತ್ರಾಂಶಗಳನ್ನು ಬಳಸಿಕೊಂಡು ಜಾಲತಾಣದ ಮಾಹಿತಿಯನ್ನು ಧ್ವನಿ ರೂಪದಲ್ಲಿ ಪಡೆದುಕೊಳ್ಳಬಹುದು. ಈ ಕೆಳಗೆ ಸೂಚಿಸಲಾದ ಪಟ್ಟಿಯಲ್ಲಿ ಪರದೆ ವಾಚಕ ತಂತ್ರಾಂಶಗಳನ್ನು ಹೆಸರಿಸಲಾಗಿದೆ.
ಕೆಳಗಿನ ಟೇಬಲ್ ವಿವಿಧ ಸ್ಕ್ರೀನ್ ರೀಡರ್ಗಳ ಬಗ್ಗೆ ಮಾಹಿತಿಯನ್ನು ಪಟ್ಟಿ ಮಾಡುತ್ತದೆ:
ಕ್ರಮ ಸಂಖ್ಯೆ | ಪರದೆ ವಾಚಕ | ಜಾಲತಾಣ | ಉಚಿತ/ ವಾಣಿಜ್ಯ |
---|---|---|---|
2 | Non Visual Desktop Access (NVDA) | http://www.nvda-project.org/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) |
ಉಚಿತ |
2 | JAWS | http://www.freedomscientific.com (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ ) |
ವಾಣಿಜ್ಯ |
3 | Window-Eyes | http://www.gwmicro.com (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) |
ವಾಣಿಜ್ಯ |
4 | System Access To Go | http://www.satogo.com/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) |
ಉಚಿತ |
5 | WebAnywhere | http://webinsight.cs.washington.edu/ (ಇ ಜಾಲತಾಣವು ಪ್ರತ್ತೇಕ ಪರದೆ ಮೇಲೆ ತೆರೆದುಕೊಳ್ಳುತ್ತದೆ) |
ಉಚಿತ |
6 | atoall | (External website that opens in a new window) |
Free |