ಶಾಂತಲಾ ನಾಟ್ಯ ಪ್ರಶಸ್ತಿ

‘ಶಾಂತಲಾ ನಾಟ್ಯ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲಾ ಸ್ವತಃ ಅಪೂರ್ವ ನೃತ್ಯ ಕಲಾವಿದೆ. ನಾಟ್ಯ, ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಳ ಕಾಣಿಕೆ ಅಪೂರ್ವ. ನೃತ್ಯ ಕ್ಷೇತ್ರಕ್ಕೆ ಅವಳ ಕಾಣಿಕೆ ಅದ್ವಿತೀಯ. ಇವರ ಹೆಸರಿನಲ್ಲಿ ನೃತ್ಯ ಕ್ಷೇತ್ರಕ್ಕೆ ಪ್ರಶಸ್ತಿ ನೀಡಲು 1995ರಲ್ಲಿ ಸರ್ಕಾರ ನಿರ್ಧರಿಸಿತು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ|| ಕೆ. ವೆಂಕಟಲಕ್ಷ್ಮಮ್ಮ 1995
2. ಡಾ|| ಯು.ಎಸ್. ಕೃಷ್ಣರಾವ್, ಬೆಂಗಳೂರು 1996
3. ಶ್ರೀ ಯು.ಎಸ್. ಕೃಷ್ಣರಾವ್, ಮಂಗಳೂರು 1997
4. ಶ್ರೀ ಹೆಚ್.ಆರ್. ಕೇಶವಮೂರ್ತಿ 1998
5. ಶ್ರೀಮತಿ ಮಾಯಾರಾವ್ 1999
6. ಶ್ರೀ ಕೆ. ಮುರಳೀಧರ ರಾವ್ 2000
7. ಶ್ರೀಮತಿ ನರ್ಮದಾ 2001
8. ಶ್ರೀಮತಿ ಶಾಚಿತಾರಾವ್ 2002
9. ಶ್ರೀ ಸಿ. ರಾಧಾಕೃಷ್ಣ 2003
10. ಶ್ರೀಮತಿ ಜಯಲಕ್ಷ್ಮಿ ಆಳ್ವ 2004
11. ಶ್ರೀಮತಿ ಲೀಲಾ ರಾಮನಾಥನ್ 2005
12. ಶ್ರೀ ಕೆ.ಬಿ. ಮಾಧವರಾವ್ 2006
13. ಶ್ರೀ ಟಿ.ಎಸ್. ಭಟ್ 2007
14. ಶ್ರೀ ಕೆ.ಎಂ. ರಾಮನ್ 2008
15. ಶ್ರೀ ಉಳ್ಳಾಲ ಮೋಹನ್ ಕುಮಾರ್ 2009
16. ಶ್ರೀಮತಿ ರಾಧಾ ಶ್ರೀಧರ್ 2010
17. ಶ್ರೀಮತಿ ಲಲಿತ ಶ್ರೀನಿವಾಸನ್, ಬೆಂಗಳೂರು 2011
18. ಡಾ|| ವಸುಂಧರಾ ದೊರೆಸ್ವಾಮಿ, ಮೈಸೂರು 2012
19. ಶ್ರೀಮತಿ ಪದ್ಮಿನಿ ರಾಮಚಂದ್ರನ್, ಬೆಂಗಳೂರು 2013
20. ಮಾಸ್ಟರ್ ವಿಠ್ಠಲಶೆಟ್ಟಿ, ಮಂಗಳೂರು 2014
21. ಶ್ರೀಮತಿ ಎಂ. ಶಕುಂತಲಾ, ಬೆಂಗಳೂರು 2015
22. ಶ್ರೀಮತಿ ಉಷಾದಾತಾರ್, ಬೆಂಗಳೂರು 2016
23. ಶ್ರೀಮತಿ ನಂದಿನಿ ಈಶ್ವರ್, ಮೈಸೂರು 2017
24. ಶ್ರೀಮತಿ ಬಿ.ಭಾನುಮತಿ 2018

 

ಇತ್ತೀಚಿನ ನವೀಕರಣ​ : 10-02-2020 12:17 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn