ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ

‘ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಸಂಗೀತ ಕ್ಷೇತ್ರದ ಅಗ್ರಗಣ್ಯ ವಿದ್ವಾಂಸರೊಬ್ಬರನ್ನು ಆಯ್ಕೆ ಮಾಡಿ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತಿದೆ. ಪ್ರಶಸ್ತಿಯು ರೂ.5.೦೦ಲಕ್ಷಗಳ ನಗದು, ಸರಸ್ವತಿ ಪುತ್ಥಳಿ, ಪ್ರಶಸ್ತಿ ಪ್ರಮಾಣ ಪತ್ರ, ಹಾರ, ಶಾಲು ಹಾಗೂ ಫಲ ತಾಂಬೂಲಗಳನ್ನು ಒಳಗೊಂಡಿರುತ್ತದೆ. ಈವರೆವಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ|| ಪುಟ್ಟರಾಜ ಗವಾಯಿ 1993
2. ವಿದ್ವಾನ್ ಆರ್.ಕೆ. ಶ್ರೀಕಂಠನ್ 1994
3. ಪಂಡಿತ್ ರಾಮರಾವ್ ವಿ. ನಾಯಕ್ 1995
4. ಶ್ರೀ ಎ. ಸುಬ್ಬರಾವ್ 1996
5. ಶ್ರೀ ಸಂಗಮೇಶ್ವರ ಗುರುವ 1997
6. ಶ್ರೀಮತಿ ಎನ್. ಚೊಕ್ಕಮ್ಮ 1998
7. ಶ್ರೀ ಎಂ.ಎ. ನರಸಿಂಹಾಚಾರ್ 1999
8. ಶ್ರೀ ಟಿ.ಎಸ್. ತಾತಾಚಾರ್ 2000
9. ಶ್ರೀ ಆರ್. ಕೆ. ಬಿಜಾಪುರೆ 2001
10. ಶ್ರೀ ಆರ್. ವಿಶ್ವೇಶ್ವರನ್ 2002
11. ಶ್ರೀ ಆರ್. ವಿಶ್ವೇಶ್ವರನ್ 2003
12. ಪಂಡಿತ್ ಚಂದ್ರಶೇಖರ ಪುರಾಣಿಕ್ ಮಠ 2004
13. ವಿದ್ವಾನ್ ಎಸ್. ಮಹದೇವಪ್ಪ 2005
14. ಪಂಡಿತ್ ಮಾಣಿಕರಾವ್ ರಾಯಚೂರ್‌ಕರ್ 2006
15. ಪಂಡಿತ್ ಸಿದ್ಧರಾಮಸ್ವಾಮಿ ಕೋರವಾರ್ 2007
16. ಡಾ|| ಎಂ. ಆರ್. ಗೌತಮ್, ಸಿಕಂದರಾಬಾದ್ 2008
17. ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು 2009
18. ಪಂಡಿತ್ ಶೇಷಗಿರಿ ಹಾನಗಲ್, ಧಾರವಾಡ 2010
19. ರಾ. ಸತ್ಯನಾರಾಯಣ, ಮೈಸೂರು 2011
20. ಪಂಡಿತ್ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಧಾರವಾಡ 2012
21. ಡಾ|| ವಿ.ಎಸ್. ಸಂಪತ್ಕುಮಾರಾಚಾರ್ಯ 2013
22. ಪಂ. ಇಂದೂಧರ ನಿರೋಡಿ, ಮೈಸೂರು 2014
23. ಶ್ರೀ ವಿ.ಎಸ್. ರಾಜಗೋಪಾಲ್, ಬೆಂಗಳೂರು 2015
24. ಶ್ರೀ ಸೋಮನಾಥ ಮರಡೂರ, ಧಾರವಾಡ 2016
25. ಶ್ರೀಮತಿ ಎ. ರಾಜಮ್ಮ ಕೇಶವಮೂರ್ತಿ, ಬೆಂಗಳೂರು 2017
26. ಪಂಡಿತ್ ರಾಜೀವ್ ತಾರಾನಾಥ್, ಬೆಂಗಳೂರು 2018
27. ಪ್ರೊ. ಬಿ.ಎಸ್. ವಿಜಯರಾಘವನ್, ಮೈಸೂರು 2019

 

ಇತ್ತೀಚಿನ ನವೀಕರಣ​ : 10-02-2020 12:10 PM ಅನುಮೋದಕರು: Admin