ಪಂಪ ಪ್ರಶಸ್ತಿ

`ಪಂಪ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಪ್ರತಿ ವರ್ಷವೂ ಕರ್ನಾಟಕ ಸರ್ಕಾರವು ಸಾಹಿತ್ಯ ಕ್ಷೇತ್ರದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಹಾಗೂ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಶ್ರೇಷ್ಠರನ್ನು ಆಯ್ಕೆ ಮಾಡಿ ಅವರಿಗೆ ಅತ್ಯುನ್ನತ ಪ್ರಶಸ್ತಿಯಾದ `ಪಂಪ’ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರಶಸ್ತಿಯು ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆಗೆ ಪ್ರಶಸ್ತಿ ಪಡೆದ ಗಣ್ಯರು ಈ ಕೆಳಕಂಡಂತಿದ್ದಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ: ಕುವೆಂಪು 1987
2. ಪ್ರೊ: ತೀ.ನಂ. ಶ್ರೀಕಂಠಯ್ಯ 1988
3. ಡಾ: ಶಿವರಾಮಕಾರಂತ 1989
4. ಪ್ರೊ: ಸಂ.ಶಿ. ಭೂಸನೂರಮಠ 1990
5. ಶ್ರೀ ಪು.ತಿ. ನರಸಿಂಹಾಚಾರ್ 1991
6. ಪ್ರೊ: ಎ.ಎನ್. ಮೂರ್ತಿರಾವ್ 1992
7. ಪ್ರೊ: ಎಂ. ಗೋಪಾಲಕೃಷ್ಣ ಅಡಿಗ 1993
8. ವಿದ್ವಾನ್ ಸೇಡಿಯಾಪು ಕೃಷ್ಣಭಟ್ಟ 1994
9. ಡಾ: ಕೆ.ಎಸ್. ನರಸಿಂಹಸ್ವಾಮಿ 1995
10. ಡಾ: ಎಂ.ಎಂ. ಕಲಬುರ್ಗಿ 1996
11. ಡಾ: ಜಿ.ಎಸ್. ಶಿವರುದ್ರಪ್ಪ 1997
12. ಪ್ರೊ: ದೇ. ಜವರೇಗೌಡ 1998
13. ಡಾ: ಚನ್ನವೀರಕಣವಿ 1999
14. ಪ್ರೊ: ಎಲ್. ಬಸವರಾಜು 2000
15. ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿ 2001
16. ಡಾ: ಎಂ. ಚಿದಾನಂದಮೂರ್ತಿ 2002
17. ಡಾ: ಚಂದ್ರಶೇಖರ ಕಂಬಾರ 2003
18. ಶ್ರೀ ಎಚ್.ಎಲ್. ನಾಗೇಗೌಡ 2004
19. ಡಾ: ಎಸ್.ಎಲ್. ಭೈರಪ್ಪ 2005
20. ಡಾ: ಜಿ.ಎಸ್. ಅಮೂರ 2006
21. ಶ್ರೀ ಯಶವಂತ ಚಿತ್ತಾಲ 2007
22. ಡಾ: ಟಿ.ವಿ. ವೆಂಕಟಾಚಲಶಾಸ್ತ್ರಿ 2008
23. ಪ್ರೊ: ಚಂದ್ರಶೇಖರ ಪಾಟೀಲ 2009
24. ಶ್ರೀ ಜಿ.ಎಚ್. ನಾಯಕ್, ಮೈಸೂರು 2010
25. ಡಾ. ಬರಗೂರು ರಾಮಚಂದ್ರಪ್ಪ, ಬೆಂಗಳೂರು 2011
26. ಡಾ. ಡಿ.ಎನ್. ಶಂಕರಭಟ್, ಶಿವಮೊಗ್ಗ. 2012
27. ಶ್ರೀ ಕಯ್ಯಾರ ಕಿಞ್ಞಣ್ಣರೈ, ಕಾಸರಗೋಡು 2013
28. ನಾಡೋಜ ಪ್ರೊ. ಜಿ.ವೆಂಕಟಸುಬ್ಬಯ್ಯ, ಬೆಂಗಳೂರು 2014
29. ಡಾ. ಬಿ.ಎ. ಸನದಿ, ಉತ್ತರ ಕನ್ನಡ ಜಿಲ್ಲೆ 2015
30. ಡಾ. ಹಂ.ಪ. ನಾಗರಾಜಯ್ಯ (ಹಂಪನಾ), ಬೆಂಗಳೂರು 2016
31. ನಾಡೋಜ ಡಾ|| ಕೆ.ಎಸ್. ನಿಸಾರ್ ಅಹಮದ್, ಬೆಂಗಳೂರು 2017
32. ಪ್ರೊ.ಷ .ಶೆಟ್ಟರ್, ಬೆಂಗಳೂರು 2018

 

ಇತ್ತೀಚಿನ ನವೀಕರಣ​ : 10-02-2020 12:14 PM ಅನುಮೋದಕರು: Admin