ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ

``ವರ್ಣಶಿಲ್ಪಿ ವೆಂಕಟಪ್ಪ'' ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ನಾಡಿನ ಚಿತ್ರಕಲೆಯನ್ನು ವಿಖ್ಯಾತಗೊಳಿಸಿದ ಶ್ರೇಷ್ಠ ಚಿತ್ರಕಲಾವಿದರ ನಾಡಿದು. ಈ ಕ್ಷೇತ್ರದ ಹಿರಿಯ ಕಲಾವಿದರಿಗೆ ಪುರಸ್ಕರಿಸುವ ಉದ್ದೇಶದಿಂದ ಕನ್ನಡ ನಾಡಿನ ಹೆಮ್ಮೆಯ ಕಲಾವಿದ ದಿ. ವರ್ಣಶಿಲ್ಪಿ ವೆಂಕಟಪ್ಪನವರ ಹೆಸರಿನಲ್ಲಿ 1993ರಿಂದ ಸ್ಥಾಪಿತವಾಗಿರುವ ಪ್ರಶಸ್ತಿ ಇದು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ ಹೆಸರು ವರ್ಷ
1. ಡಾ|| ಕೆ.ಕೆ. ಹೆಬ್ಬಾರ್ 1994
2. ಶ್ರೀ ಡಿ.ವಿ. ಹಾಲಭಾವಿ 1995
3. ಶ್ರೀ ಎಂ.ಎ. ಚೆಟ್ಟಿ 1996
4. ಶ್ರೀ ಕೆ.ಆರ್. ತಿಪ್ಪೇಸ್ವಾಮಿ 1997
5. ಶ್ರೀ ಆರ್.ಎಂ. ಹಡಪದ್ 1998
6. ಶ್ರೀ ಎಂ.ಜೆ. ಶುದ್ಧೋದನ 1999
7. ಶ್ರೀ ಎಂ.ಎಸ್. ಚಂದ್ರಶೇಖರ್ 2000
8. ಶ್ರೀ ಎಸ್.ಎಸ್. ಮನೋಳಿ 2001
9. ಶ್ರೀ ಜೆ.ಎಸ್. ಖಂಡೇರಾವ್ 2002
10. ಶ್ರೀ ಎಸ್.ಜಿ. ವಾಸುದೇವ್ 2003
11. ಶ್ರೀ ಯೂಸುಫ್ ಅರಕ್ಕಲ್ 2004
12. ಶ್ರೀ ವಿಜಯ ಸಿಂಧೂರ್ 2005
13. ಶ್ರೀ ಬಿ.ಕೆ. ಹುಬ್ಳಿ 2006
14. ಶ್ರೀ ಶಂಕರಗೌಡ ಬೆಟ್ಟದೂರು 2007
15. ಶ್ರೀ ಎಂ.ಬಿ. ಪಾಟೀಲ 2008
16. ಶ್ರೀ ವಿ.ಜಿ. ಅಂದಾನಿ 2009
17. ಶ್ರೀ ಕೆ. ಚಂದ್ರನಾಥ ಆಚಾರ್ಯ 2010
18. ಶ್ರೀ ವಿ.ಬಿ. ಹಿರೇಗೌಡರ್, ದಾವಣಗೆರೆ 2011
19. ಶ್ರೀ ಯು. ಭಾಸ್ಕರ್ ರಾವ್, ಬೆಂಗಳೂರು 2012
20. ಶ್ರೀ ಕೆ.ಟಿ.ಶಿವಪ್ರಸಾದ್, ಹಾಸನ 2013
21. ಶ್ರೀ ವಿ.ಟಿ.ಕಾಳೆ, ಬಳ್ಳಾರಿ 2014
22. ಶ್ರೀ ಪೀಟರ್ ಲೂಯಿಸ್, ಉಡುಪಿ 2015
23. ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ, ಧಾರವಾಡ 2016
24. ಶ್ರೀ ಮಹಾವೀರ ರಾಯಪ್ಪ ಬಾಳಿಕಾಯಿ, ಧಾರವಾಡ 2017
25. ಡಾ.ಸಿ. ಚಂದ್ರಶೇಖರ್ 2018

 

ಇತ್ತೀಚಿನ ನವೀಕರಣ​ : 10-02-2020 12:23 PM ಅನುಮೋದಕರು: Admin