ಶ್ರೀ ನಿಜಗುಣ ಪುರಂದರ ಪ್ರಶಸ್ತಿ

 

‘ಶ್ರೀ ನಿಜಗುಣ ಪುರಂದರ ಪ್ರಶಸ್ತಿ’ ಪಡೆದಿರುವ ಪುರಸ್ಕೃತರ ವಿವರ

ಕನ್ನಡ ನಾಡಿನ ದಾಸ ಶ್ರೇಷ್ಟರೂ, ಕೀರ್ತನೆ, ಉಗಾಭೋಗಾದಿಗಳ ರಚನಕಾರರೂ, ಕರ್ನಾಟಕ ಸಂಗೀತದ ದಿಗ್ಗಜರೂ ಆದ ಶ್ರೀ ಪುರಂದರ ದಾಸ ಹಾಗೂ ಶ್ರೀ ಕನಕದಾಸರ ಹೆಸರಿನಲ್ಲಿ ಸಂಗೀತದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಸಂಗೀತಗಾರರಿಗೆನೀಡಲಾಗುವ ಪ್ರಶಸ್ತಿ ಶ್ರೀ ಕನಕ-ಪುರಂದರ ಪ್ರಶಸ್ತಿ. ದಿನಾಂಕ:೦೪-೦೧-೨೦೧೦ರ ಸರ್ಕಾರದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ನಿಜಗುಣ-ಪುರಂದರ ಪ್ರಶಸ್ತಿಯೆಂದು ಮರು ನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಗಾಯನ ಮತ್ತು ವಾದ್ಯ ಪರಿಕರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರುಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ೫.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

1. ವಿದ್ವಾನ್ ತಿಟ್ಟೆ ಕೃಷ್ಣಯ್ಯಂಗಾರ್ 1991
2. ಡಾ: ಗಂಗೂಬಾಯಿ ಹಾನಗಲ್ 1992
3. ಶ್ರೀ ಆರ್.ಆರ್. ಕೇಶವಮೂರ್ತಿ 1993
4. ಡಾ: ಬಿಂದು ಮಾಧವ ಪಾಠಕ್ 1994
5. ಶ್ರೀ ಗಮಕಿ ರಾಘವೇಂದ್ರ 1995
6. ವಿದ್ವಾನ್ ಆರ್.ಕೆ. ಶ್ರೀಕಂಠನ್ 1996
7. ಡಾ: ಪುಟ್ಟರಾಜ ಗವಾಯಿ 1997
8. ಶ್ರೀ ಎಂ.ಎಸ್. ರಾಮಯ್ಯ 1998
9. ಶ್ರೀ ಶೇಷಗಿರಿ ಹಾನಗಲ್ 1999
10. ಶ್ರೀ ಭದ್ರಗಿರಿ ಅಚ್ಯುತದಾಸರು 2000
11. ಶ್ರೀ ಎ. ಸುಬ್ಬರಾವ್ 2001
12. ಶ್ರೀ ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ 2002
13. ಶ್ರೀ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ 2003
14. ಪಂಡಿತ ವಸಂತ ಕನಕಾಪುರ 2004
15. ಶ್ರೀ ಬಿ.ಎಸ್.ಎಸ್. ಕೌಶಿಕ್ 2005
16. ಪ್ರೊ: ವಿ. ರಾವ್ಮರತ್ನಂ 2006
17. ಶ್ರೀ ಚಂದ್ರಶೇಖರ ಪುರಾಣಿಕವ್ಮಠ 2007
18. ಶ್ರೀಮತಿ ಎನ್. ಚೊಕ್ಕಮ್ಮ 2008
19. ಶ್ರೀ ವೆಂಕಟೇಶ ಗೋಡ್ಕಿಂಡಿ, ಬೆಂಗಳೂರು 2009
20. ಶ್ರೀ ಲಕ್ಷ್ಮಣದಾಸ್, ತುಮಕೂರು 2010
21. ಶ್ರೀ ಕುರುಡಿ ವೆಂಕಣ್ಣಾಚಾರ್ 2011
22. ಪಂ. ಸಂಗಮೇಶ್ವರ ಗುರವ, ಧಾರವಾಡ 2012
23. ಶ್ರೀಮತಿ ರಾಜಲಕ್ಷ್ಮಿ ತಿರುನಾರಾಯಣನ್, ಬೆಂಗಳೂರು 2013
24. ಪಂ.ರಘುನಾಥ ನಾಕೋಡ್, ಧಾರವಾಡ 2014
25. ಶ್ರೀ ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು 2015
26. ಶ್ರೀ ಗಣಪತಿ ಭಟ್ ಹಾಸಣಗಿ, ಉತ್ತರ ಕನ್ನಡ 2016
27. ಶ್ರೀ ರಾಮದಾಸಪ್ಪ .ಬಿ, ಬೆಂಗಳೂರು 2017
28. ಶ್ರೀ ಬಿ.ಎಸ್.ಮಠ, ಧಾರವಾಡ 2018
29. ಶ್ರೀಮತಿ ಗೌರಿ ಕುಪ್ಪಸ್ವಾಮಿ, ಮೈಸೂರು 2019

ಇತ್ತೀಚಿನ ನವೀಕರಣ​ : 10-02-2020 12:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
 • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

 • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
 • Meity_logo
 • digital
 • data
 • India
 • pm
 • gigw
 • wcag
 • ssl
 • w3c
 • kp_kn