ವಿವರಗಳು | ಘಟಕ | 1960-61 | 1970-71 | 1980-81 | 1990-91 | 2000-01 | 2018-19 |
ರಾಜ್ಯಾದಾಯ - ಪ್ರಸಕ್ತ ಬೆಲೆಗಳಲ್ಲಿ | |||||||
ರಾಜ್ಯಾದಾಯ | (ಕೋಟಿ ರೂ.ಗಳಲ್ಲಿ) | 751 | 2016 | 5587 | 20551 | 96348 | 1510250 |
ಪ್ರಾಥಮಿಕ ವಲಯ | (ಕೋಟಿ ರೂ.ಗಳಲ್ಲಿ) | 432 | 1063 | 2573 | 7626 | 31473 | 146388 |
ದ್ವಿತೀಯ ವಲಯ | (ಕೋಟಿ ರೂ.ಗಳಲ್ಲಿ) | 122 | 418 | 1160 | 4734 | 18684 | 286944 |
ತೃತೀಯ ವಲಯ | (ಕೋಟಿ ರೂ.ಗಳಲ್ಲಿ) | 197 | 535 | 1854 | 8191 | 46191 | 915556 |
ತಲಾದಾಯ | (ರೂ.ಗಳಲ್ಲಿ) | 321 | 696 | 1520 | 4598 | 18344 | 207062 |
ಕಾರ್ಖಾನೆಗಳು | 1971 | 1981 | 1991 | 2001 | 2009 | 2017 | |
ಕಾರ್ಯನಿರತ ಕಾರ್ಖಾನೆಗಳು | ಸಂಖ್ಯೆಗಳಲ್ಲಿ | 3668 | 4985 | 7768 | 9440 | 11983 | 17040 |
ಉದ್ಯೋಗಿಗಳು | ಸಂಖ್ಯೆಗಳಲ್ಲಿ | 252074 | 434202 | 777900 | 903895 | 1079681 | 1786485 |
ಪ್ರತಿ ಲಕ್ಷ ಜನಸಂಖ್ಯೆಗೆ ಉದ್ಯೋಗಿಗಳು | ಸಂಖ್ಯೆಗಳಲ್ಲಿ | 860 | 1169 | 1730 | 1710 | 1785 | 2924 |
ಕೈಗಾರಿಕೆ | 2006-07 | 2007-08 | 2008-09 | 2009-10 | 2010-11 | 2017-18e | |
ಕೈಗಾರಿಕಾ ಹೂಡಿಕೆ (ರೂ.3.00 ಕೋಟಿಗಳಿಂದ ರೂ.50.00 ಕೋಟಿಗಳ ವರೆಗೆ) | |||||||
ಅನುಮೋದಿತ ಯೋಜನೆಗಳು | ಸಂಖ್ಯೆಗಳಲ್ಲಿ | 871 | 727 | 310 | 359 | 439 | 336 |
ಹೂಡಿಕೆ | ರೂ. ಕೋಟಿಗಳಲ್ಲಿ | 11511 | 10267 | 5182 | 7750 | 6880 | 23537 |
ಉದ್ಯೋಗ | ಸಂಖ್ಯೆಗಳಲ್ಲಿ | 612620 | 349015 | 135623 | 115932 | 110505 | 203489 |
ಕೈಗಾರಿಕಾ ಹೂಡಿಕೆ (ರೂ.50.00 ಕೋಟಿಗಳಿಗೆ ಮೇಲ್ಪಟ್ಟ) | |||||||
ಅನುಮೋದಿತ ಯೋಜನೆಗಳು | ಸಂಖ್ಯೆಗಳಲ್ಲಿ | 66 | 108 | 50 | 110 | 186 | 15 |
ಹೂಡಿಕೆ | ರೂ. ಕೋಟಿಗಳಲ್ಲಿ | 92056 | 160523 | 105266 | 288549 | 187186 | 30119 |
ಉದ್ಯೋಗ | ಸಂಖ್ಯೆಗಳಲ್ಲಿ | 781966 | 1996504 | 410842 | 284934 | 580161 | 67616 |
ವಿದ್ಯುಚ್ಛಕ್ತಿ $ | 1970-71 | 1980-81 | 1990-91 | 2000-01 | 2010-11 | 2017-18 | |
ಒಟ್ಟು ಉತ್ಪಾದನೆ | ದಶಲಕ್ಷ-ಯೂನಿಟ್ ಗಳಲ್ಲಿ | 4833 | 6389 | 12431 | 21985 | 47112 | 64830 * |
ಒಟ್ಟು ಬಳಕೆ | ದಶಲಕ್ಷ-ಯೂನಿಟ್ ಗಳಲ್ಲಿ | 3187 | 5189 | 12182 | 17860 | 37202 | 54273 |
ಕೈಗಾರಿಕಾ ಬಳಕೆ | ದಶಲಕ್ಷ-ಯೂನಿಟ್ ಗಳಲ್ಲಿ | 2488 | 3864 | 5429 | 4882 | 8425 | 9764 |
ಕೃಷಿ ಬಳಕೆ | ದಶಲಕ್ಷ-ಯೂನಿಟ್ ಗಳಲ್ಲಿ | 179 | 384 | 4486 | 7350 | 12802 | 19946 |
ಗೃಹ ಬಳಕೆ | ದಶಲಕ್ಷ-ಯೂನಿಟ್ ಗಳಲ್ಲಿ | 217 | 696 | 1803 | 3909 | 7893 | 12478 |
ಬ್ಯಾಂಕುಗಳು | 1970-71 | 1980-81 | 1990-91 | 2000-01 | 2010-11 | 2017-18 # | |
ಎಲ್ಲಾ ಷೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು | ಸಂಖ್ಯೆಗಳಲ್ಲಿ | 1190 | 2823 | 4245 | 4758 | 6291 | 10039 |
ಠೇವಣಿಗಳು | ರೂ. ಕೋಟಿಗಳಲ್ಲಿ | 369 | 2042 | 9665 | 55592 | 349009 | 7874396 |
ಮುಂಗಡಗಳು | ರೂ. ಕೋಟಿಗಳಲ್ಲಿ | 275 | 1524 | 7985 | 32984 | 253121 | 5257533 |
ಸಾರಿಗೆ | 1970-71 | 1980-81 | 1990-91 | 2000-01 | 2010-11 | 2016-17 | |
ರೈಲ್ವೆ ಮಾರ್ಗದ ಉದ್ದ | ಕಿ.ಮೀ.ಗಳಲ್ಲಿ | 2806 | 2825 | 3090 | 3041 | 3244 | 3281 |
ಒಟ್ಟು ರಸ್ತೆ ಉದ್ದ | ಕಿ.ಮೀ.ಗಳಲ್ಲಿ | 70383 | 109551 | 130924 | 154204 | 222431 | 266866 |
ಮೋಟಾರ್ ವಾಹನಗಳು | ೦೦೦ ಗಳಲ್ಲಿ | 123 | 400 | 1433 | 3691 | 9930 | 17870 |
ಸಹಕಾರ | 1980-81 | 1990-91 | 2000-01 | 2010-11 | 2016-17 | 2017-18 | |
ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳು | ಸಂಖ್ಯೆಗಳಲ್ಲಿ | 4871 | 4350 | 4388 | 4914 | 5463 | 5573 |
ಸದಸ್ಯತ್ವ | ೦೦೦ ಗಳಲ್ಲಿ | 3692 | 4469 | 5245 | 8992 | 6117 | 6400 |
ಒಟ್ಟು ಸಹಕಾರ ಸಂಘಗಳು | ಸಂಖ್ಯೆಗಳಲ್ಲಿ | 23159 | 25083 | 29930 | 35502 | 41402 | 42543 |
ಒಟ್ಟು ಸದಸ್ಯತ್ವ | ೦೦೦ ಗಳಲ್ಲಿ | 8289 | 11800 | 16167 | 21534 | 24821 | 22885 |
ಮೂಲ:
e. ಕೈಗಾರಿಕಾ ಹೂಡಿಕೆ (ರೂ.15 ರಿಂದ 500 ಕೋಟಿಗಳು)
#. ರೂ.ಮೀಲಿಯನ್ಗಳಲ್ಲಿ.
$. HKRECS ಸೇರಿಸಿ
* ಸದರಿ ವಿದ್ಯುತ್ ಪ್ರಮಾಣದಲ್ಲಿ, ವೀಲ್ಡ್ ಎನರ್ಜಿ, ಒಪನ್ ಆಕ್ಸಿಸ್ (ಮುಕ್ತ ಮಾರುಕಟ್ಟೆ-ಅಂತರ್ ರಾಜ್ಯ), ಪ್ರಸರಣ ನಷ್ಟ ಹಾಗೂ ಉಪಕೇಂದ್ರಗಳಲ್ಲಿನ ವಿದ್ಯುತ್ ಬಳಕೆಯ ಅಂಕಿ ಅಂಶಗಳನ್ನು ಹೊರತುಪಡಿಸಲಾಗಿದೆ.
ಇತ್ತೀಚಿನ ನವೀಕರಣ : 24-01-2020 03:39 PM ಅನುಮೋದಕರು: Admin