ಕೈಗಾರಿಕೆಗಳು

ವಿವರಗಳು ಘಟಕ 1960-61 1970-71 1980-81 1990-91 2000-01 2018-19
ರಾಜ್ಯಾದಾಯ - ಪ್ರಸಕ್ತ  ಬೆಲೆಗಳಲ್ಲಿ              
ರಾಜ್ಯಾದಾಯ   (ಕೋಟಿ ರೂ.ಗಳಲ್ಲಿ) 751 2016 5587 20551 96348 1510250
ಪ್ರಾಥಮಿಕ ವಲಯ   (ಕೋಟಿ ರೂ.ಗಳಲ್ಲಿ) 432 1063 2573 7626 31473 146388
ದ್ವಿತೀಯ ವಲಯ   (ಕೋಟಿ ರೂ.ಗಳಲ್ಲಿ) 122 418 1160 4734 18684 286944
ತೃತೀಯ ವಲಯ   (ಕೋಟಿ ರೂ.ಗಳಲ್ಲಿ) 197 535 1854 8191 46191 915556
ತಲಾದಾಯ (ರೂ.ಗಳಲ್ಲಿ) 321 696 1520 4598 18344 207062
ಕಾರ್ಖಾನೆಗಳು   1971 1981 1991 2001 2009 2017
ಕಾರ್ಯನಿರತ ಕಾರ್ಖಾನೆಗಳು   ಸಂಖ್ಯೆಗಳಲ್ಲಿ 3668 4985 7768 9440 11983 17040
ಉದ್ಯೋಗಿಗಳು ಸಂಖ್ಯೆಗಳಲ್ಲಿ 252074 434202 777900 903895 1079681 1786485
ಪ್ರತಿ ಲಕ್ಷ ಜನಸಂಖ್ಯೆಗೆ ಉದ್ಯೋಗಿಗಳು ಸಂಖ್ಯೆಗಳಲ್ಲಿ 860 1169 1730 1710 1785 2924
ಕೈಗಾರಿಕೆ   2006-07 2007-08 2008-09 2009-10 2010-11 2017-18e
ಕೈಗಾರಿಕಾ ಹೂಡಿಕೆ (ರೂ.3.00 ಕೋಟಿಗಳಿಂದ ರೂ.50.00 ಕೋಟಿಗಳ ವರೆಗೆ)        
ಅನುಮೋದಿತ ಯೋಜನೆಗಳು  ಸಂಖ್ಯೆಗಳಲ್ಲಿ 871 727 310 359 439 336
ಹೂಡಿಕೆ  ರೂ. ಕೋಟಿಗಳಲ್ಲಿ 11511 10267 5182 7750 6880 23537
ಉದ್ಯೋಗ  ಸಂಖ್ಯೆಗಳಲ್ಲಿ 612620 349015 135623 115932 110505 203489
ಕೈಗಾರಿಕಾ ಹೂಡಿಕೆ (ರೂ.50.00 ಕೋಟಿಗಳಿಗೆ ಮೇಲ್ಪಟ್ಟ)          
ಅನುಮೋದಿತ ಯೋಜನೆಗಳು  ಸಂಖ್ಯೆಗಳಲ್ಲಿ 66 108 50 110 186 15
ಹೂಡಿಕೆ   ರೂ. ಕೋಟಿಗಳಲ್ಲಿ 92056 160523 105266 288549 187186 30119
ಉದ್ಯೋಗ ಸಂಖ್ಯೆಗಳಲ್ಲಿ 781966 1996504 410842 284934 580161 67616
ವಿದ್ಯುಚ್ಛಕ್ತಿ $   1970-71 1980-81 1990-91 2000-01 2010-11 2017-18
ಒಟ್ಟು ಉತ್ಪಾದನೆ  ದಶಲಕ್ಷ-ಯೂನಿಟ್ ಗಳಲ್ಲಿ 4833 6389 12431 21985 47112   64830 *
ಒಟ್ಟು ಬಳಕೆ  ದಶಲಕ್ಷ-ಯೂನಿಟ್ ಗಳಲ್ಲಿ 3187 5189 12182 17860 37202 54273
ಕೈಗಾರಿಕಾ ಬಳಕೆ  ದಶಲಕ್ಷ-ಯೂನಿಟ್ ಗಳಲ್ಲಿ 2488 3864 5429 4882 8425 9764
ಕೃಷಿ ಬಳಕೆ     ದಶಲಕ್ಷ-ಯೂನಿಟ್ ಗಳಲ್ಲಿ 179 384 4486 7350 12802 19946
ಗೃಹ ಬಳಕೆ   ದಶಲಕ್ಷ-ಯೂನಿಟ್ ಗಳಲ್ಲಿ 217 696 1803 3909 7893 12478
ಬ್ಯಾಂಕುಗಳು   1970-71 1980-81 1990-91 2000-01 2010-11 2017-18 #
ಎಲ್ಲಾ ಷೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು ಸಂಖ್ಯೆಗಳಲ್ಲಿ 1190 2823 4245 4758 6291 10039
ಠೇವಣಿಗಳು  ರೂ. ಕೋಟಿಗಳಲ್ಲಿ 369 2042 9665 55592 349009 7874396
ಮುಂಗಡಗಳು  ರೂ. ಕೋಟಿಗಳಲ್ಲಿ 275 1524 7985 32984 253121 5257533
ಸಾರಿಗೆ   1970-71 1980-81 1990-91 2000-01 2010-11 2016-17
ರೈಲ್ವೆ ಮಾರ್ಗದ ಉದ್ದ      ಕಿ.ಮೀ.ಗಳಲ್ಲಿ 2806 2825 3090 3041 3244 3281
ಒಟ್ಟು ರಸ್ತೆ ಉದ್ದ          ಕಿ.ಮೀ.ಗಳಲ್ಲಿ 70383 109551 130924 154204 222431 266866
ಮೋಟಾರ್ ವಾಹನಗಳು    ೦೦೦ ಗಳಲ್ಲಿ 123 400 1433 3691 9930 17870
ಸಹಕಾರ   1980-81 1990-91 2000-01 2010-11 2016-17 2017-18
ಪ್ರಾಥಮಿಕ ಕೃಷಿ ಸಾಲ ಸಹಕಾರ  ಸಂಘಗಳು   ಸಂಖ್ಯೆಗಳಲ್ಲಿ 4871 4350 4388 4914 5463 5573
ಸದಸ್ಯತ್ವ   ೦೦೦ ಗಳಲ್ಲಿ 3692 4469 5245 8992 6117 6400
ಒಟ್ಟು ಸಹಕಾರ ಸಂಘಗಳು   ಸಂಖ್ಯೆಗಳಲ್ಲಿ 23159 25083 29930 35502 41402 42543
ಒಟ್ಟು ಸದಸ್ಯತ್ವ  ೦೦೦ ಗಳಲ್ಲಿ 8289 11800 16167 21534 24821 22885

ಮೂಲ:

  1. ಕರ್ನಾಟಕ ಅಂಕಿ ಅಂಶಗಳ ಘೋಷ್ವರೆ 1960-61, 1967-1968, 1970-71, 1973-74, 1983-84, 1993-94, 2000-05 & 2005-11. 2011-12, 2015-16.
  2. ಕರ್ನಾಟಕ ಅಂಕಿ ಅಂಶಗಳ ನೋಟ 1961-62, 1970-71, 1980-81, 1990-91, 2000-01, 2008-09, 2009-10, 2010-11 & 2014-15, 2015-16,2016-17.

    e. ಕೈಗಾರಿಕಾ ಹೂಡಿಕೆ (ರೂ.15 ರಿಂದ 500 ಕೋಟಿಗಳು)

    #. ರೂ.ಮೀಲಿಯನ್‌ಗಳಲ್ಲಿ.

    $. HKRECS ಸೇರಿಸಿ

    * ಸದರಿ ವಿದ್ಯುತ್ ಪ್ರಮಾಣದಲ್ಲಿ, ವೀಲ್ಡ್ ಎನರ್ಜಿ, ಒಪನ್ ಆಕ್ಸಿಸ್ (ಮುಕ್ತ ಮಾರುಕಟ್ಟೆ-ಅಂತರ್ ರಾಜ್ಯ), ಪ್ರಸರಣ ನಷ್ಟ ಹಾಗೂ ಉಪಕೇಂದ್ರಗಳಲ್ಲಿನ ವಿದ್ಯುತ್ ಬಳಕೆಯ ಅಂಕಿ ಅಂಶಗಳನ್ನು ಹೊರತುಪಡಿಸಲಾಗಿದೆ.

ಇತ್ತೀಚಿನ ನವೀಕರಣ​ : 24-01-2020 03:39 PM ಅನುಮೋದಕರು: Admin




ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn