Last modified at 20/11/2019 15:43 by Fisheries
​​​​​
ಮುಖಪುಟ​

ಕರ್ನಾಟಕ ರಾಜ್ಯವು 320 ಕಿ.ಮೀ. ಉದ್ಧದ ಕರಾವಳಿ ತೀರದೊಂದಿಗೆ 27,000 ಚ.ಕಿ.ಮೀ. ಖಂಡಾವರಣ ಪ್ರದೇಶ ಮತ್ತು 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳನ್ನು ಹೊಂದಿದ್ದು ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಇರುತ್ತದೆ.  ಜೊತೆಗೆ 8,000 ಹೆ. ನಷ್ಟು ಹಿನ್ನೀರು ಪ್ರದೇಶವು ಸೀಗಡಿ/ಮೀನು ಕೃಷಿಗೆ ಒಳ್ಳೆಯ ಅವಕಾಶವನ್ನು ಒದಗಿಸುತ್ತದೆ.  ರಾಜ್ಯದಲ್ಲಿ ಸುಮಾರು 9.61 ಲಕ್ಷ ಮೀನುಗಾರರಿದ್ದು, ಕರಾವಳಿಯಲ್ಲಿ 3.28 ಲಕ್ಷ ಹಾಗೂ ಒಳನಾಡಿನಲ್ಲಿ 6.33 ಲಕ್ಷ ಮೀನುಗಾರರು ವಿವಿಧ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.  ರಾಜ್ಯದ 2013-14ನೇ ಸಾಲಿನ ಒಟ್ಟು ಮೀನು ಉತ್ಪಾದನೆಯು 5.68 ಲಕ್ಷ ಟನ್ನಾಗಿದ್ದು, ರಾಷ್ಟ್ರದ ಒಟ್ಟು ಉತ್ಪಾದನೆಯಲ್ಲಿ ಶೇಕಡ 5.8ರಷ್ಟಾಗಿರುತ್ತದೆ.  ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದಾಗ ಕರ್ನಾಟಕವು ಕರಾವಳಿ ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನ ಮತ್ತು ಒಳನಾಡು ಉತ್ಪಾದನೆಯಲ್ಲಿ 6ನೇ ಸ್ಥಾನದಲ್ಲಿರುತ್ತದೆ. ಮುಂದೆ ಓದಿ....

minister

 

 

 

 

 

 

            ಶ್ರೀ ಕೋಟ ಶ್ರೀನಿವಾಸ್ ಪೂಜಾರಿ                                 ಸನ್ಮಾನ್ಯ ಮುಜರಾಯಿ, ಮೀನುಗಾರಿಕೆ,                        ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರು​

ಪ್ರಕಟಣೆ

ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ತಾತ್ಕಾಲಿಕ ಜೇಷ್ಠತಾ ಪಟ್ಟಿ 18-11-2019 icon


ದಸರಾ ಮತ್ಸ್ಯಮೇಳ 2019 ಮೈಸೂರುicon


2019-20 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಲ್ಲಿನ ವಿವಿಧ ಯೋಜನೆಗಳಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಕ್ಕೆ ಪ್ರಕಟಣೆicon


2019-20 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನಕ್ಕೆ ಪ್ರಕಟಣೆicon


ಖಜಾನೆ-2ರಲ್ಲಿ ವೇತನ ಬಿಲ್ಲುಗಳನ್ನು ಸೆಳೆಯುವ ಬಗ್ಗೆicon


ಮೀನುಗಾರಿಕೆ ದೋಣಿಗಳ ಡೇಸೆಲ್ ಪಾಸ್ ಪುಸ್ತಕ ಪಡೆಯಲು ಸಲ್ಲಿಸ ಬೇಕಾದ ದಾಖಲಾತಿಗಳುicon


2019-20 ನೇ ಸಾಲಿನ ಒಳನಾಡು ಹಾಗೂ ಹಿನ್ನೀರು ಜಲಸಂಪನ್ಮೂಲಗಳಲ್ಲಿ ಸೀಗಡಿ ಮತ್ತು ಹಿನ್ನೀರು ಮೀನು ಕೃಷಿಗೆ ಪ್ರೋತ್ಸಾಹ ಯೋಜನೆ


2018-19 ಸಾಲಿನ ಮುಂಗಾರು ಹಂಗಾಮಿಗೆ ರಾಜ್ಯದ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ ಬಗ್ಗೆicon


GO: 2018-19ನೇ ಸಾಲಿನ ಮತ್ಸ್ಯಶ್ರಯ ಯೋಜನೆicon


2018-19 ನೇ ಸಾಲಿನಲ್ಲಿ ಒಳನಾಡು ಮೀನುಗಾರಿಕೆಯಲ್ಲಿ ಬರಗಾಲದಿಂದ ನಷ್ಟ ಹೊಂದಿದ ಒಳನಾಡು ಮೀನುಗಾರರಿಗೆ ಮತ್ತು ಮೀನು ಕೃಷಿಕರಿಗೆ ಪರಿಹಾರ ನೀಡುವ ಬಗ್ಗೆicon


2019-20 ತಾತ್ಕಾಲಿಕ ಜೇಷ್ಠತಾ ಪಟ್ಟಿicon


ಯೋಜನೆಗಳನ್ನು 2019-20ನೇ ಸಾಲಿನಲ್ಲಿ ಮುಂದುವರಿಸುವ ಬಗ್ಗೆicon


2019-20 Supply Advanced FingerLings to Reservoir Under State Sector icon


ಮೊಬೈಲ್ ಆಪ್ ಸೂಚನೆಗಳು.


ಇಲಾಖೆಗೆ ಸಂಬಂಧಿಸಿದ ಇತರೆ ಅಂತರ್ಜಾಲದ ತಾಣಗಳು
ಮೀನುಗಾರಿಕೆ ನಿರ್ದೇಶನಾಲಯ,  3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ,
ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001
ದೂರವಾಣಿ ಸಂ. 080-22864681;      080-22864619(Fax)   email: dof-blr-ka@nic.in

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಮೀನುಗಾರಿಕೆ ನಿರ್ದೇಶನಾಲಯ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top