ಕರ್ನಾಟಕ ಸರ್ಕಾರ

ಅಧಿಕೃತ ಜಾಲತಾಣ

ಇ - ಸಹಭಾಗಿತ್ವ

ಕರ್ನಾಟಕವು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದೆ. ನಮ್ಮ ರಾಜ್ಯದ ಬಗ್ಗೆ ಸಾಮಾನ್ಯ ನಾಗರೀಕನ ದೃಷ್ಟಿಕೋನವನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ, ಕೆಳಗಿನ ವಿಷಯದ ಕುರಿತು ಲೇಖನಗಳನ್ನು ಬರೆಯಲು ನಾವು ಸಾರ್ವಜನಿಕರಿಗೆ ಆಹ್ವಾನಿಸುತ್ತಿದ್ದೇವೆ ಮತ್ತು ಅವುಗಳಲ್ಲಿ ಅತ್ಯುತ್ತಮವಾದವುಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ತಿಂಗಳ ವಿಷಯ 'ವೈವಿಧ್ಯಮಯ ಕರ್ನಾಟಕ '.

ಪ್ರತಿ ತಿಂಗಳು ಹೊಸ ವಿಷಯವನ್ನು ನೀಡಲಾಗುವುದು ಮತ್ತು ಸಾರ್ವಜನಿಕರು ನಮಗೆ ಲೇಖನಗಳನ್ನು ಬರೆದು ಕಳುಹಿಸಬಹುದು.