ಐ ಎಲ್ ಎಂ ಎಸ್ ನಲ್ಲಿ ಡಿಜಿಟಿಲ್ ಸಿಗ್ನೆಚರ್ ಸರ್ಟಿಪಿಕೇಟ್ Component ಅನ್ನು ಆಪ್ ಗ್ರೇಡ್ ಮಾಡಲಾಗಿದ್ದು ಸದರಿ ತಂತ್ರಾಂಶವನ್ನು ದಿ:05.11.2019 ರಂದು ಬಿಡುಗಡೆಮಾಡಲಾಗುವದು. ಈ ನಿಟ್ಟಿನಲ್ಲಿ ಸದರಿ ದಿನದಂದು ಆಯಾ ಲಾಗಿನ್ ಗಳಿಂದ ಡಿ.ಎಸ್.ಸಿ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು, ಪ್ರಸ್ತುತ ಡಿ.ಎಸ್.ಸಿ ಕಾರ್ಯವಿಧಾನವನ್ನು ಅನುಸರಿಸುವಂತೆ ತಿಳಿಸಲಾಗಿದೆ. ಮುಂದುವರುದಂತೆ ಆಪಡೇಷನ್ ಮಾಡದೇ ವಿನಹ ಐ ಎಲ್ ಎಂ ಎಸ್ ನಲ್ಲಿ ಲಾಗಿನ್ ಆಗಲು ತಂತ್ರಾಂಶವು ಅನುವು ಮಾಡಿಕೊಡುವುದಿಲ್ಲ ಹೊಸ ಡಿಎಸ್ಸಿ ಸೆಟ್ಟಿಂಗ್‌ಗಳಿಗಾಗಿ ಬಳಕೆದಾರರ ಕೈಪಿಡಿ
ಹೆಲ್ಪ್‌ಡೆಸ್ಕ್ ತಾತ್ಕಾಲಿಕ ಸಂಪರ್ಕ ಮೊಬೈಲ್ ಸಂಖ್ಯೆ 9902753065 & 66
  • ತ್ವರಿತ ಲಿಂಕ್‌ಗಳು
  • ಅಪ್ಲಿಕೇಶನ್‌ಗಳು
  • ಪ್ರಕಟಣೆಗಳು
MDRO / ಬಲ್ಕ್ ಪರ್ಮಿಟ್ನ ಭಾಗಶಃ ಅದ್ಯರ್ಪಣೆ ಬದಲಿಗೆ ILMS ನಲ್ಲಿ ತಿದ್ದುಪಡಿ ಕಾರ್ಯವನ್ನು ಬಳಸಿ
MDRO / ಬಲ್ಕ್ ಪರ್ಮಿಟ್ನ ತಿದ್ದುಪಡಿಗಾಗಿ, ರವಾನೆಯಾದ ಪ್ರಮಾಣವನ್ನು ನಮೂದಿಸುವ ಅಗತ್ಯವಿರುತ್ತದೆ , ಉಳಿದಿರುವ ಪ್ರಮಾಣವನ್ನು ಮತ್ತೆ ಜಮಾ ಮಾಡಲಾಗುತ್ತದೆ

ಪರಿಚಯ

ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುದೀರ್ಘ ಕಾಲದಿಂದಲೂ ಒಂದು ಬಹು ಮುಖ್ಯವಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾಗಿರುತ್ತದೆ. ಖನಿಜಾನ್ವೇಷಣೆ, ಖನಿಜಾಡಳಿತ ಮತ್ತು ಅವುಗಳ ನಿರ್ವಹಣೆಯು ಮುಖ್ಯ ಕ್ಷೇತ್ರ ಕಾರ್ಯಗಳಾಗಿದ್ದು, ಈ ಕೆಳಕಂಡಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ.


ಹೆಚ್ಚಿನ ಮಾಹಿತಿಗಾಗಿ...
Last modified at 05/11/2019 10:18 by dmguser

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಗಣಿ ಮತ್ತು ಭೂವಿಜ್ಞಾನ ಇಲಾಖೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top