ಸರ್ಕಾರಿ ಸುತ್ತೋಲೆಗಳು

ಕ್ರ. ಸಂ ಸುತ್ತೋಲೆ ವಿಷಯ ದಿನಾಂಕ ಭಾಷೆ ಮೂಲ ಗಾತ್ರ ವೀಕ್ಷಿಸಿ /ಡೌನ್‌ಲೋಡ್‌
1 ಕೋವಿಡ್ -19 ತುರ್ತು ಪ್ರಕರಣಗಳ ಅವಲೋಕನ 11.04.2020 ಇಂಗ್ಲಿಷ್ ಆಯುಕ್ತಾಲಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು 6212 ಕೆಬಿ ವೀಕ್ಷಿಸಿ
2 ಹಾಟ್ಸ್ಪಾಟ್, ಕ್ಲಸ್ಟ್ ಹಾಗೂ ಕಲುಸಿತ ವಲಯಗಳ ವ್ಯಾಖ್ಯಾನ. 11.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. 351 ಕೆಬಿ ವೀಕ್ಷಿಸಿ
3 ಆರೋಗ್ಯ ಸೇತು ಮೊಬೈಲ್ ಆಪ್ ಕಡ್ಡಾಯವಾಗಿ ಬಳಕೆ ಮಾಡುವ ಬಗ್ಗೆ 11.04.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 95 ಕೆಬಿ ವೀಕ್ಷಿಸಿ
4 ಸರ್ಕಾರಿ ಆಸ್ಪತ್ರೆಗಳಲ್ಲಿ ಅನಧಿಕೃತ ಆಹಾರ ವಿತರಣೆಯನ್ನು ನಿಷೇಧಿಸಿರುವ ಬಗ್ಗೆ 09.04.2020 ಇಂಗ್ಲಿಷ್ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು 715 ಕೆಬಿ ವೀಕ್ಷಿಸಿ
5 ಕ್ವಾರಂಟೈನ್ ನಲ್ಲಿರುವ ಪ್ರಾಥಮಿಕ ಸಂಪರ್ಕಿತರು ಸೋಂಕಿತರೆಂದು ದೃಢಪಟ್ಟ ಬಗ್ಗೆ ಸ್ಪಷ್ಟನೆ. 07.04.2020 ಇಂಗ್ಲಿಷ್ ಆಯುಕ್ತಾಲಯ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು 104 ಕೆಬಿ ವೀಕ್ಷಿಸಿ
6 ಹೆಚ್,ಐ.ವಿ ಮತ್ತು ಟಿ.ಬಿ. ಚಿಕಿತ್ಸೆ ಪಡೆಯಲು ರೋಗಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಬಗ್ಗೆ 06.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 100 ಕೆಬಿ ವೀಕ್ಷಿಸಿ
7 ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಥೇರಪಿ ನೀಡುವ ಕುರಿತು ವೈದ್ಯಕೀಯ ಪ್ರಯೋಗ 06.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 83 ಕೆಬಿ ವೀಕ್ಷಿಸಿ
8 ಕೋವಿಡ್-19 ವಿಪತ್ತು ನಿರ್ವಹಣೆಗೆ ಜಿಲ್ಲಾ ಮಟ್ಟದ ತಂಡ ರಚಿಸುವ ಬಗ್ಗೆ 06.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 89 ಕೆಬಿ ವೀಕ್ಷಿಸಿ
9 ಬೇಕರಿ ಉತ್ಪನ್ನಗಳ ಉತ್ಪಾದನೆ, ಸಾಗಾಟ ಮತ್ತು ಚಿಲ್ಲರೆ ಮಳಿಗೆಯಲ್ಲಿ ಮಾರಾಟಕ್ಕೆ ಲಾಕ್ಡೌನ್ ವಿನಾಯಿತಿ ನೀಡುವ ಬಗ್ಗೆ. 03.04.2020 ಕನ್ನಡ ಕೃಷಿ ಇಲಾಖೆ, ಕರ್ನಾಟಕ ಸರ್ಕಾರ 1 ಎಂ.ಬಿ. ವೀಕ್ಷಿಸಿ
10 ಕೋವಿಡ್ -19 ಲಾಕ್ ಡೌನ್ ವೇಳೆ ತಾತ್ಕಾಲಿಕ ಸ್ಥಗಿತಗೊಂಡಿರುವ ಕಾರ್ಖಾನೆಗಳು ಉತ್ಪಾದನೆ ಮುಂದುವರೆಸಲು ವಿನಾಯಿತಿ ನೀಡುವ ಬಗ್ಗೆ 03.04.2020 ಇಂಗ್ಲಿಷ್ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ‌ ಸರ್ಕಾರ 2.9 ಎಂ.ಬಿ. ವೀಕ್ಷಿಸಿ
11 ಮೀಟರ್ ಓದುವುದು, ಬಿಲ್ಲಿಂಗ್ ಮತ್ತು ಪಾವತಿ ಕುರಿತು ಬೆಸ್ಕಾಂಗೆ ನಿರ್ದೇಶನ ನೀಡುವ ಕುರಿತು. 03.04.2020 ಇಂಗ್ಲಿಷ್ ಇಂಧನ ಇಲಾಖೆ, ಕರ್ನಾಟಕ ಸರ್ಕಾರ 1.4 ಎಂ.ಬಿ. ವೀಕ್ಷಿಸಿ
12 ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತ್ಯೇಕ ಬ್ಲಾಕ್ ಅಸ್ತಿತ್ವದಲ್ಲಿರುವ ಬಗ್ಗೆ 02.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 94 ಕೆಬಿ ವೀಕ್ಷಿಸಿ
13 ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತ್ಯೇಕ ಬ್ಲಾಕ್ ಅಸ್ತಿತ್ವದಲ್ಲಿರುವ ಬಗ್ಗೆ 02.04.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 104 ಕೆಬಿ ವೀಕ್ಷಿಸಿ
14 ಲಾಕ್ ಡೌನ್ ಅವಧಿಯಲ್ಲಿ ಕೋಳಿ,‌ಕುರಿ, ಮೇಕೆ, ಮೊಟ್ಟೆ, ಮೀನುಗಳ ಉತ್ಪಾದನೆ, ಸಾಗಾಣಿಕೆ, ಮತ್ತು ಮಾರಾಟ ನಿರ್ಬಂಧ ತೆರವುಗೊಳಿಸುವ ಬಗ್ಗೆ... 02.04.2020 ಕನ್ನಡ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 119 ಕೆಬಿ ವೀಕ್ಷಿಸಿ
15 ವಯೋ ನಿವೃತ್ತಿ ಮುಂದೂಡುವ ಕುರಿತು. 02.04.2020 ಕನ್ನಡ ಕುಟುಂಬ ಮತ್ತು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 1.4 ಎಂ.ಬಿ. ವೀಕ್ಷಿಸಿ
16 ಪಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ, ಕೋವಿಡ್‌ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ವೀಮಾ ಯೋಜನೆ 02.04.2020 ಇಂಗ್ಲಿಷ್‌ ಕೇಂದ್ರ ಸರ್ಕಾರ 40 ಕೆಬಿ ವೀಕ್ಷಿಸಿ
17 ಕೋವಿಡ್-19 ನೀಯಂತ್ರಣ ಕರ್ತವ್ಯ ದೊಡಗಿದ ಅಧಿಕಾರಿಗಳಿಗೆ ಕರೋನಾ ಸೋಂಕು ತಗುಲಿದರೆ ಅನುಸರಿಸಬೇಕಾದ ಕ್ರಮಗಳ ಕುರಿತು 02.04.2020 ಕನ್ನಡ ಆಯುಕ್ತಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 1565 ಕೆಬಿ ವೀಕ್ಷಿಸಿ
18 ಕೋವಿಡ್-19 ನೀಯಂತ್ರಣ ಕರ್ತವ್ಯ ದೊಡಗಿದ ಅಧಿಕಾರಿಗಳಿಗೆ ಕರೋನಾ ಸೋಂಕು ತಗುಲಿದರೆ ಅನುಸರಿಸಬೇಕಾದ ಕ್ರಮಗಳು/ನಿರ್ಧಾರಗಳ ಕುರಿತು. 02.04.2020 ಇಂಗ್ಲಿಷ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 1565 ಕೆಬಿ ವೀಕ್ಷಿಸಿ
19 ಶಿಬಿರಗಳಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಬಗ್ಗೆ ಮಾರ್ಗಸೂಚಿ - ಕೋವಿಡ್ ೧೯ (01-04-2020) 01.04.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 1565 ಕೆಬಿ ವೀಕ್ಷಿಸಿ
20 ಸಾರ್ವಜನಿಕ ರಜೆ ಮಂಜೂರು ಮಾಡದಿರುವ ಬಗ್ಗೆ 31.03.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 90 ಕೆಬಿ ವೀಕ್ಷಿಸಿ
21 ಶಂಕಿತ ಕೋವಿಡ್‌ ಪರೀಕ್ಷೆಗೆ ಪರೀಫವರ್‌ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಬಗ್ಗೆ 31.03.2020 ಇಂಗ್ಲಿಷ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ಸರ್ಕಾರ 5768 ಕೆಬಿ ವೀಕ್ಷಿಸಿ
22 ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19‌ ಪರೀಕ್ಷಿಸುವ ಬಗ್ಗ 31.03.2020 ಇಂಗ್ಲಿಷ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ಸರ್ಕಾರ 1763 ಕೆಬಿ ವೀಕ್ಷಿಸಿ
23 ಸರ್ಕಾರಿ /ಡಮ್ಡ್‌ ವಿಶ್ವವಿದ್ಯಾಲಯಗಳ ವೈದ್ಯಕೀಯ ಕಾಲೇಜುಗಳು ಸರ್ಕಾರದೊಂದಿಗೆ ಭಾಗವಹಿಸುವ ಬಗ್ಗೆ ಇಂಗ್ಲಿಷ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ಸರ್ಕಾರ 93ಕೆಬಿ ವೀಕ್ಷಿಸಿ
24 ಅನೇಕ ಪ್ರಯಾಣಿಕರನ್ನು ಗೃಹ ಕ್ವಾರಂಟೈನ್‌ಲ್ಲಿ ಇಡುವ ಬಗ್ಗೆ 30.03.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 810ಕೆಬಿ ವೀಕ್ಷಿಸಿ
25 ಕಚೇರಿಗೆ ಬರುವುದಕ್ಕೆ ವಿನಾಯಿತಿ ಮುಂದುವರೆಸುವ ಬಗ್ಗೆ 30.03.2020 ಕನ್ನಡ ಕರ್ನಾಟಕ ಸರ್ಕಾರ 602 ಕೆಬಿ ವೀಕ್ಷಿಸಿ
26 ಕೋವಿಡ್‌ -19 ವೈರಸ್‌ ತಡೆಗಟ್ಟುವಿಕಗೆ ಮುಂಜಾಗೃತ ಕ್ರಮವಾಗಿ ಸರ್ಕಾರಿ/ ಅನುದಾನಿತ ಭೋದಕ /ಭೋದಕೇತರ ಸಿಬ್ಬಂದಿಗೆ ರಜೆ ನೀಡುವ ಕುರಿತು. 30.03.2020 ಕನ್ನಡ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ 676 ಕೆಬಿ ವೀಕ್ಷಿಸಿ
27 ಕೋವಿಡ್-೧೯ (ಕೊರೋನ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 27.03.2020 ಕನ್ನಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ 3047 ಕೆಬಿ ವೀಕ್ಷಿಸಿ
28 ವಲಸೆ ಕಾರ್ಮಿಕರಿಗೆ ಊಟ ವಸತಿ ಸೌಲಭ್ಯ ಒದಗಿಸಲು ಪರಾಮರ್ಶಿಸುವ ಸಮಿತಿ. 27.03.2020 ಕನ್ನಡ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಧಿಕಾರ 476 ಕೆಬಿ ವೀಕ್ಷಿಸಿ
29 ಕೋವಿಡ್-೧೯ ರೋಗ ಹರಡದಂತೆ ಶೀಘ್ರ್ ಪತ್ತೆಗೆ ಸಂಬಂಧಿಸಿದಂತೆ ಜ್ವರ ಪ್ರಕರಣಗಳ%20 ತಪಾಸಣಾ ನಡೆಸುವ ಕುರಿತು 26.03.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 1007 ಕೆಬಿ ವೀಕ್ಷಿಸಿ
30 ಕೋವಿಡ್-೧೯ ರೋಗ ಹರಡದಂತೆ ಶೀಘ್ರ್ ಪತ್ತೆಗೆ ಸಂಬಂಧಿಸಿದಂತೆ ಜ್ವರ ಪ್ರಕರಣಗಳ ತಪಾಸಣಾ ನಡೆಸುವ ಕುರಿತು 25.03.2020 ಕನ್ನಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 1068 ಕೆಬಿ ವೀಕ್ಷಿಸಿ
31 ಐಸೋಲೇಟೆಡ್‌ ಗೆ ದಾಖಲಾಗಿರುವ ರೋಗಿ ಮಾಹಿತಿ ನೀಡುವ ಬಗ್ಗೆ 25.03.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 525 ಕೆಬಿ ವೀಕ್ಷಿಸಿ
32 ಐಸಿಯು ನಲ್ಲಿರುವ ರೋಗಿಗಳ ಮಾಹಿತಿ ನೀಡುವ ಬಗ್ಗೆ 25.03.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 525 ಕೆಬಿ ವೀಕ್ಷಿಸಿ
33 ಲ್ಯಾಬ್‌ಗಳ ಪರೀಕ್ಷಾ ಶಿಷ್ಟಾಚಾರ ಕುರಿತು 24.03.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ 947 ಕೆಬಿ ವೀಕ್ಷಿಸಿ
34 ಐಸೋಲೇಷನ್‌ನಲ್ಲಿರುವ ಕೋವಿಡ್‌-19 ಶಂಕಿತರ ಮಾಹಿತಿ ನೀಡುವ ಬಗ್ಗೆ 23.03.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 405 ಕೆಬಿ ವೀಕ್ಷಿಸಿ
35 ಕೋವಿಡ್-೧೯ (ಕೊರೋನ ವೈರಸ್) ವ್ಯಾಪಕವಾಗಿ ಹರಡದಂತೆ ಗ್ರಾಮ ಪಂಚಯತಿ ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ರಚಿಸುವ ಕುರಿತು 23.03.2020 ಕನ್ನಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕರ್ನಾಟಕ ಸರ್ಕಾರ 1929 ಕೆಬಿ ವೀಕ್ಷಿಸಿ
36 ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಕುರಿತು 21.03.2020 ಕನ್ನಡ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ 1481 ಕೆಬಿ ವೀಕ್ಷಿಸಿ
37 ಸುತ್ತೋಲೆಯಲ್ಲಿ ಬದಕಲಾವಣೆ ಕುರಿತು 15.03.2020 ಇಂಗ್ಲಿಷ್ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 598 ಕೆಬಿ ವೀಕ್ಷಿಸಿ
38 ಮುನ್ನೆಚ್ಚರಿಕಾ ಕ್ರಮವಾಗಿ ಅಂಗವಾಡಿ ಮಕ್ಕಳಿಗೆ ರಜೆ ನೀಡುವ ಕುರಿತು 14.03.2020 ಕನ್ನಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ 140 ಕೆಬಿ ವೀಕ್ಷಿಸಿ
39 ಕರೋನಾ ವೈರಸ್‌ ನಿಮಿತ್ತ ಸರ್ಕಾರಿ/ಖಾಸಗಿ ಕಾಲೇಜಿಗಳಿಗೆ ರಜೆ ನೀಡುವ ಬಗ್ಗೆ 13.03.2020 ಕನ್ನಡ ಕಾ.ಶಿ. ಆಯುಕ್ತರ ಕಚೇರಿ, ಕರ್ನಾಟಕ ಸರ್ಕಾರ 65 ಕೆಬಿ ವೀಕ್ಷಿಸಿ
40 ಕರ್ನಾಟಕದಲ್ಲಿ ಎಲ್ಲ ಸಾರ್ವಜನಿಕ ಆರೋಗ್ಯ ಸೇವೆಗಳು ಲಭ್ಯತೆಯ ಬಗ್ಗೆ 04.03.2020 ಇಂಗ್ಲಿಷ್ ಕಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ 318 ಕೆಬಿ ವೀಕ್ಷಿಸಿ
41 ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಮಟ್ಟದ ತಂಡ ರಚಿಸುವ ಬಗ್ಗೆ 05.02.2020 ಇಂಗ್ಲಿಷ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ 1646 ಕೆಬಿ ವೀಕ್ಷಿಸಿ


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
  • ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ.

  • ಸ್ಥಿರಚಿತ್ರಣ : 1280x800 to 1920x1080

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ |ಕನ್ನಡ ಮತ್ತು ಸಂಸ್ಕೃತಿ ಇಲಾಖೆ| ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ

ಸಹಾಯ, ಸಲಹೆಗಳು ಮತ್ತು ದೂರುಗಳಿಗೆ ಸಂಪರ್ಕಿಸಿ: ಯೋಜನಾ ನಿರ್ದೇಶಕರು, ಜಾಲತಾಣ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ, ಬೆಂಗಳೂರು ದೂರವಾಣಿ : 080-22230060 | ಇ-ಮೇಲ್ : pd.webportal@karnataka.gov.in

ವಿನ್ಯಾಸ , ಅಭಿವೃದ್ಧಿ ಮತ್ತು ಹೋಸ್ಟಿಂಗ್: cegಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ
  • Meity_logo
  • digital
  • data
  • India
  • pm
  • gigw
  • wcag
  • ssl
  • w3c
  • kp_kn